Panchanga: ಷಷ್ಠಿಯುಕ್ತ ಆಶ್ಲೇಷ ನಕ್ಷತ್ರ, ಸುಬ್ರಹ್ಮಣ್ಯನ ಆರಾಧನೆಯಿಂದ ಸರ್ವ ಸಂಕಟಗಳೂ ದೂರ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ, ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ, ಆಶ್ಲೇಷ ನಕ್ಷತ್ರ, ಭಾನುವಾರ. 

First Published Jun 5, 2022, 8:23 AM IST | Last Updated Jun 5, 2022, 8:44 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ, ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ, ಆಶ್ಲೇಷ ನಕ್ಷತ್ರ, ಭಾನುವಾರ. ಆಶ್ಲೇಷ ನಕ್ಷತ್ರದಂದು ಷಷ್ಠಿ ಬಂದಿರುವುದು ಸುಬ್ರಹ್ಮಣ್ಯನ ಆರಾಧನೆ, ಪ್ರಾರ್ಥನೆ, ನಾಗಾರಾಧನೆಗೆ ಪ್ರಶಸ್ತವಾದ ಕಾಲ. ಸುಬ್ರಹ್ಮಣ್ಯನಿಗೆ ಬಾಳೆಹಣ್ಣು, ಜೇನು ಅರ್ಪಿಸಿದರೆ ಸಂತುಷ್ಟನಾಗುತ್ತಾನೆ.