ಪಂಚಾಂಗ : ಶನೈಶ್ಚರನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಕಷ್ಟವನ್ನು, ದುಃಖವನ್ನು ದೂರ ಮಾಡುವನು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕೃಷ್ಣ ಪಕ್ಷ, ಕಾರ್ತೀಕ ಮಾಸ, ಪಂಚಮಿ ತಿಥಿ, ಪುಷ್ಯ ನಕ್ಷತ್ರ, ಇಂದು ಶನಿವಾರವಾಗಿದೆ. ಪುಷ್ಯ ನಕ್ಷತ್ರ ದಿವ್ಯವಾದ ನಕ್ಷತ್ರ ಎಂದು ಶಾಸ್ತ್ರ ಪರಿಗಣಿಸಿದೆ. 

First Published Dec 5, 2020, 8:26 AM IST | Last Updated Dec 5, 2020, 8:26 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕೃಷ್ಣ ಪಕ್ಷ, ಕಾರ್ತೀಕ ಮಾಸ, ಪಂಚಮಿ ತಿಥಿ, ಪುಷ್ಯ ನಕ್ಷತ್ರ, ಇಂದು ಶನಿವಾರವಾಗಿದೆ. ಪುಷ್ಯ ನಕ್ಷತ್ರ ದಿವ್ಯವಾದ ನಕ್ಷತ್ರ ಎಂದು ಶಾಸ್ತ್ರ ಪರಿಗಣಿಸಿದೆ. ವಾರದ ಮಟ್ಟಿಗೆ ಶನಿವಾರವಾಗಿದ್ದರಿಂದ ಶನಿ ಮಹಾತ್ಮನನ್ನು ಪ್ರಾರ್ಥಿಸಿದರೆ ಶುಭಫಲ. ದುಃಖವನ್ನು ಶನೈಶ್ಚರ ನಿವಾರಣೆ ಮಾಡುತ್ತಾನೆ. ದುಃಖಂ ದಿನೇಶಾತ್ಮಜಃ ಎನ್ನುತ್ತಾರೆ. 

ದಿನ ಭವಿಷ್ಯ : ಈ ರಾಶಿಯವರಿಗೆ ಶುಭದಿನ, ಮನಸ್ಸಿಗೆ ಬೇಸರ, ಆಹಾರದ ಬಗ್ಗೆ ಗಮನವಿರಲಿ!

Video Top Stories