Asianet Suvarna News Asianet Suvarna News

ಪಂಚಾಂಗ: ಈಶ್ವರನಿಗೆ ಬಿಲ್ವಾರ್ಚನೆ ಮಾಡಿದರೆ, ಕಷ್ಟಗಳು ದೂರವಾಗಿ ನೆಮ್ಮದಿ ಲಭಿಸುವುದು

Aug 5, 2021, 8:48 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಆರಿದ್ರಾ ನಕ್ಷತ್ರ, ಇಂದು ಗುರುವಾರ. ಆರಿದ್ರಾ ನಕ್ಷತ್ರ ಈಶ್ವರನ ನಕ್ಷತ್ರ. ಗುರು ವಿವೇಕವನ್ನು ಕರುಣಿಸುತ್ತಾನೆ. ಶಿವ ಬುದ್ದಿಯನ್ನು ಜಾಗೃತಗೊಳಿಸುತ್ತಾನೆ. ಇಂದು ಈಶ್ವರನ ಸನ್ನಿಧಾನಕ್ಕೆ ಹೋಗಿ ಬಿಲ್ವಾರ್ಚನೆ ಮಾಡಿಸಿದರೆ ಶಂಕರನ ಅನುಗ್ರಹವಾಗುವುದು. 

Video Top Stories