Asianet Suvarna News Asianet Suvarna News

ಪಂಚಾಂಗ : ಇಂದು ಗುರುವಿನ ಸ್ಥಾನ ಪಲ್ಲಟ, ದಕ್ಷಿಣಾ ಮೂರ್ತಿ ಪ್ರಾರ್ಥನೆಯಿಂದ ಅನುಕೂಲವಾಗುವುದು

 ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಅಷ್ಟಮಿ/ ನವಮಿ ತಿಥಿ, ಉತ್ತರಾಷಾಢ ನಕ್ಷತ್ರ, ಇಂದು ಸೋಮವಾರ. ಈಶ್ವರನಿಗೆ ಪ್ರಿಯವಾದ ವಾರ.

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಅಷ್ಟಮಿ/ ನವಮಿ ತಿಥಿ, ಉತ್ತರಾಷಾಢ ನಕ್ಷತ್ರ, ಇಂದು ಸೋಮವಾರ. ಈಶ್ವರನಿಗೆ ಪ್ರಿಯವಾದ ವಾರ. ಇನ್ನು ಇಂದು ಗುರು ಸ್ಥಾನ ಪಲ್ಲಟವಾಗುತ್ತಿದೆ. ಎಲ್ಲಾ ರಾಶಿಯವರಿಗೆ ಅನುಕೂಲವಾಗಲಿದೆ. 

ದಿನ ಭವಿಷ್ಯ : ಈ ರಾಶಿಯವರಿಗೆ ಸಂಗಾತಿಯ ಸಹಕಾರ, ಮನಸ್ಸಿಗೆ ಶಾಂತಿ ಇರಲಿದೆ!

Video Top Stories