Asianet Suvarna News Asianet Suvarna News

ಪಂಚಾಂಗ: ಕಷ್ಟಗಳಿಂದ ಬಿಡುಗಡೆ ಬೇಕಾದರೆ ವಿಷ್ಣು ಸಮಸ್ರನಾಮ ಪಠಿಸಿ

Aug 4, 2021, 8:35 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಮೃಗಶಿರ ನಕ್ಷತ್ರ, ಇಂದು ಬುಧವಾರ. ಬುಧವಾರ ಹಾಗೂ ಏಕಾದಶಿ ನಕ್ಷತ್ರ ಒಟ್ಟಿಗೆ ಬಂದಿರುವುದರಿಂದ ನಾರಾಯಣ ಸ್ಮರಣೆ, ಪ್ರಾರ್ಥನೆಗೆ ಪ್ರಶಸ್ತವಾದ ದಿನ. ನಾವು ಕಷ್ಟಗಳಿಂದ ಪಾರಾಗಬೇಕು ಎಂದರೆ ವಿಷ್ಣು ಸ್ಮರಣೆ ಮಾಡಬೇಕು. 

ದಿನ ಭವಿಷ್ಯ: ಧನಸ್ಸು ರಾಶಿಯವರಿಗೆ ಸಂಗಾತಿಯಿಂದ ಕೊರಗು!