Panchanga: ಭಾನುವಾರ, ಚತುರ್ಥಿ, ಸೂರ್ಯಾರಾಧನೆ, ಗಣಪತಿ ಪ್ರಾರ್ಥನೆಯಿಂದ ವಿಶೇಷ ಫಲ
ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಮಖಾ ನಕ್ಷತ್ರ, ಇಂದು ಭಾನುವಾರ.
ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಮಖಾ ನಕ್ಷತ್ರ, ಇಂದು ಭಾನುವಾರ. ಭಾನುವಾರ ಮಖಾ ನಕ್ಷತ್ರ ಬಂದಾಗ ಪಿತೃದೇವತೆಗಳ ಪ್ರಾರ್ಥನೆ ಮಾಡಬೇಕು. ಚತುರ್ಥಿ ಕೂಡಾ ಇರುವುದರಿಂದ ಸೂರ್ಯ- ಗಣಪತಿಯ ಆರಾಧನೆ ಮಾಡುವುದರಿಂದ, ಮನಸ್ಸಿನ ಭಕ್ತಿ ಭಾವ ಸಮರ್ಪಣೆಯಿಂದ ಸಮಾಧಾನ ಸಿಗುತ್ತದೆ.