Asianet Suvarna News Asianet Suvarna News

ಪಂಚಾಂಗ: ಇಂದು ರೋಹಿಣಿ ನಕ್ಷತ್ರ, ಕೃಷ್ಣನ ಪ್ರಾರ್ಥನೆಯಿಂದ ವಿವೇಕ ಜಾಗೃತವಾಗುವುದು

Aug 3, 2021, 9:03 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೋಹಿಣಿ ನಕ್ಷತ್ರ, ಇಂದು ಮಂಗಳವಾರ. ಇಂದು ರೋಹಿಣಿ ನಕ್ಷತ್ರ ಇದ್ದು ಕೃಷ್ಣನ ಪ್ರಾರ್ಥನೆ ಮಾಡಬೇಕು. ಕೃಷ್ಣನ ಆರಾಧನೆ, ಪ್ರಾರ್ಥನೆಯಿಂದ ವಿವೇಕ, ಬುದ್ದಿ ಶಕ್ತಿ ಜಾಗೃತವಾಗುತ್ತದೆ. 

ದಿನ ಭವಿಷ್ಯ : ಮಕರ ರಾಶಿಯವರ ಕುಟುಂಬದಲ್ಲಿ ರಕ್ಷಣೆ ಇಲ್ಲ!