Panchanga: ಆರಿದ್ರಾ ನಕ್ಷತ್ರ, ಈಶ್ವರ ಆರಾಧನೆ, ಪಂಚಾಕ್ಷರಿ ಮಂತ್ರ ಪಠಣದಿಂದ ವಿಶೇಷ ಫಲ

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು,  ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ಆರಿದ್ರಾ ನಕ್ಷತ್ರ, ಇಂದು ಗುರುವಾರ. ಆರಿದ್ರಾ ನಕ್ಷತ್ರದಲ್ಲಿ ಈಶ್ವರನ ಆರಾಧನೆ, ಪಂಚಾಕ್ಷರಿ ಮಂತ್ರ ಪಠಣದಿಂದ ವಿಶೇಷ ಫಲಗಳಿವೆ. 

First Published Jun 2, 2022, 8:27 AM IST | Last Updated Jun 2, 2022, 8:31 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು,  ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ಆರಿದ್ರಾ ನಕ್ಷತ್ರ, ಇಂದು ಗುರುವಾರ. ಆರಿದ್ರಾ ನಕ್ಷತ್ರದಲ್ಲಿ ಈಶ್ವರನ ಆರಾಧನೆ, ಪಂಚಾಕ್ಷರಿ ಮಂತ್ರ ಪಠಣದಿಂದ ವಿಶೇಷ ಫಲಗಳಿವೆ. ಇನ್ನು ಈ ದಿನ ರಂಭಾವೃತ ಆಚರಿಸುವ ಪದ್ಧತಿಯಿದೆ. ವಿವಾಹ ಅಪೇಕ್ಷಿತರು ಈ ವ್ರತವನ್ನು ಮಾಡಬಹುದು.