Asianet Suvarna News Asianet Suvarna News

ಪಂಚಾಂಗ: ಲಲಿತಾ ಸಹಸ್ರನಾಮ ಪಠಣದಿಂದ ಭಗವತಿಯ ಅನುಗ್ರಹ ಪ್ರಾಪ್ತಿ

ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಧನಿಷ್ಠ ನಕ್ಷತ್ರ, ಇಂದು ಮಂಗಳವಾರ.

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಧನಿಷ್ಠ ನಕ್ಷತ್ರ, ಇಂದು ಮಂಗಳವಾರ. ಹೆಣ್ಣು ಮಕ್ಕಳು ಲಲಿತಾ ಸಹಸ್ರನಾಮ ಪಠಿಸುವುದರಿಂದ ವಿಶಿಷ್ಟವಾದ ಫಲಗಳಿವೆ. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ.

ದಿನ ಭವಿಷ್ಯ : ಈ ರಾಶಿಯವರಿಗೆ ಎಲ್ಲವೈ ಇದ್ದು ತೃಪ್ತಿ ಇಲ್ಲದ ಜೀವನ!

Video Top Stories