ಪಂಚಾಂಗ: ಜಪ ಮಾಡುವಾಗ ಜಪಮಾಲೆ ಯಾವ ರೀತಿ ಇರಬೇಕು..?

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಉತ್ತರ ನಕ್ಷತ್ರ. ಇಂದು ಸೋಮವಾರವಾಗಿದೆ. 

First Published Feb 1, 2021, 8:26 AM IST | Last Updated Feb 1, 2021, 8:26 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಉತ್ತರ ನಕ್ಷತ್ರ. ಇಂದು ಸೋಮವಾರವಾಗಿದ್ದು, ಶಿವ ಮಂತ್ರಾಕ್ಷರಿ ಮಂತ್ರವನ್ನು ಜಪಿಸಿದರೆ ಅನುಕೂಲವಾಗುತ್ತದೆ. ಜಪ ಮಾಡುವಾಗ ಹಿಡಿಯುವ ಜಪಮಾಲೆ ಯಾವ ರೀತಿ ಇರಬೇಕು..? ಹೇಗೆ ಹಿಡಿಯಬೇಕು..? ಇಲ್ಲಿದೆ ಮಾಹಿತಿ. 

ದಿನ ಭವಿಷ್ಯ : ಈ ರಾಶಿಯವರು ಅಪರಿಚಿತರಿಂದ ಅಂತರ ಕಾಯ್ದುಕೊಳ್ಳಿ!