Asianet Suvarna News Asianet Suvarna News

    ಪಂಚಾಂಗ: ಪಿತೃ ದೇವತೆಗಳ ಆರಾಧನೆಯಿಂದ ಶ್ರೇಯಸ್ಸು ಪ್ರಾಪ್ತಿ

    Aug 1, 2021, 8:45 AM IST

    ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷವಾಗಿದೆ. ಇಂದು ಭಾನುವಾರವಾಗಿದ್ದು ಅಷ್ಟಮಿ ತಿಥಿ, ಭರಣಿ ನಕ್ಷತ್ರವಾಗಿದೆ. ಭರಣಿ ನಕ್ಷತ್ರ ದಿವಸ ಪಿತೃ ದೇವತೆಗಳ ಸ್ಮರಣೆ ಮಾಡಬೇಕು. ಭರಣಿ ನಕ್ಷತ್ರ ಯಮನ ನಕ್ಷತ್ರ ಅಂತ ಪರಿಗಣನೆ ಆಗಿದೆ. ಹೀಗಾಗಿ ಪಿತೃ ದೇವತೆಗಳ ಆರಾಧನೆಯಿಂದ ಶ್ರೇಯಸ್ಸು ತಂದು ಕೊಡುತ್ತದೆ. 

    ದಿನ ಭವಿಷ್ಯ: ಕಟಕ ರಾಶಿಯವರ ಮನಸ್ಸಿಗೆ ಬೇಸರ, ನಿಮ್ಮ ರಾಶಿ ಯಾವುದು?