ವಿಜಯ ದಶಮಿ ಹಿನ್ನಲೆ, ಮಹತ್ವ, ಆಚರಣೆಯ ವಿಧಾನಗಳನ್ನು ತಿಳಿಯೋಣ ಬನ್ನಿ
ಶುಭೋದಯ ಓದುಗರೇ, ವಿಜಯ ದಶಮಿಯ ಶುಭಾಶಯಗಳು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ನಿಜ ಆಶ್ವೀಜ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಧನಿಷ್ಠ/ ಶತಭಿಷ ನಕ್ಷತ್ರ. ಇಂದು ವಿಜಯ ದಶಮಿ.
ಶುಭೋದಯ ಓದುಗರೇ, ವಿಜಯ ದಶಮಿಯ ಶುಭಾಶಯಗಳು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ನಿಜ ಆಶ್ವೀಜ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಧನಿಷ್ಠ/ ಶತಭಿಷ ನಕ್ಷತ್ರ. ಇಂದು ವಿಜಯ ದಶಮಿ. ವಿಜಯಗಳನ್ನು ತಂದು ಕೊಡುವ ದಶಮಿ ಇದು. ಶುಭ ಕೆಲಸಗಳನ್ನು ಮಾಡಲು, ಒಳ್ಳೆಯ ಕೆಲಸಗಳನ್ನು ಮಾಡಲು ಇಂದು ಶುಭದಿನ. ಮುಹೂರ್ತವನ್ನೇ ನೋಡದೇ ಇಂದು ನಿಶ್ಚಿತವಾಗಿ ಕೆಲಸವನ್ನು ಮಾಡಬಹುದಾಗಿದೆ.
ದಿನ ಭವಿಷ್ಯ : ಈ ರಾಶಿಯವರಿಗೆ ಶುಭಫಲವಿದೆ, ಆರೋಗ್ಯದಲ್ಲಿ ಎಚ್ಚರಿಕೆ ಇರಲಿ!