ರಸ್ತೆಬದಿ ನಿಂತಿದ್ದ ಮಹಿಳೆಯರಿಗೆ ಸಂಭ್ರಮ; ಕಾರಿನಲ್ಲೇ ಸಿದ್ದರಾಮಯ್ಯ ಜನತಾ ದರ್ಶನ!

ಮಾಜಿ ಸಿಎಂ ಸಿದ್ದರಾಮಯ್ಯ ವರ್ತನೆ ಸ್ವಲ್ಪ ಡಿಫರೆಂಟ್. ಸಮಯ- ಸಂದರ್ಭ ನೋಡದೇ, ಸಿಟ್ಟು ಬಂದರೆ ಕೆನ್ನೆಗೂ ಬಾರಿಸ್ತಾರೆ, ಪ್ರೀತಿಯಿಂದಲೂ ಚಿವುಟುತ್ತಾರೆ.  ಹಾಗಾಗಿ ಜನಸಾಮಾನ್ಯರಿಗೆ ಸ್ವಲ್ಪ ಬೇಗನೇ ಹತ್ತಿರವಾಗ್ತಾರೆ. ಇಂದು (ಶನಿವಾರ) ಚಿಕ್ಕಮಗಳೂರಿನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಿದ್ದರಾಮಯ್ಯ, ಕಾರು ನಿಲ್ಲಿಸಿ ರಸ್ತೆಬದಿ ನಿಂತಿದ್ದ  ಮಹಿಳೆಯರ ಜೊತೆ ಕಷ್ಟ ಸುಖ ವಿಚಾರಿಸಿದರು. ಅಕ್ಕಿ ಸರಿಯಾಗಿ ಸಿಗುತ್ತಿದಿಯೋ ಇಲ್ವೋ ಕೇಳಿದ್ರು. ಮಾಜಿ ಸಿಎಂರ ಈ ನಡೆಗೆ ಮಹಿಳೆಯರಂತೂ ಫುಲ್ ಖುಷ್ ಆದ್ರು.  

First Published Oct 5, 2019, 5:31 PM IST | Last Updated Oct 5, 2019, 6:32 PM IST

ಚಿಕ್ಕಮಗಳೂರು (ಅ.05): ಮಾಜಿ ಸಿಎಂ ಸಿದ್ದರಾಮಯ್ಯ ವರ್ತನೆ ಸ್ವಲ್ಪ ಡಿಫರೆಂಟ್. ಸಮಯ- ಸಂದರ್ಭ ನೋಡದೇ, ಸಿಟ್ಟು ಬಂದರೆ ಕೆನ್ನೆಗೂ ಬಾರಿಸ್ತಾರೆ, ಪ್ರೀತಿಯಿಂದಲೂ ಚಿವುಟುತ್ತಾರೆ. ಹಾಗಾಗಿ ಜನಸಾಮಾನ್ಯರಿಗೆ ಸ್ವಲ್ಪ ಬೇಗನೇ ಹತ್ತಿರವಾಗ್ತಾರೆ.

ಇಂದು (ಶನಿವಾರ) ಚಿಕ್ಕಮಗಳೂರಿನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಿದ್ದರಾಮಯ್ಯ, ಕಾರು ನಿಲ್ಲಿಸಿ ರಸ್ತೆಬದಿ ನಿಂತಿದ್ದ  ಮಹಿಳೆಯರ ಜೊತೆ ಕಷ್ಟ ಸುಖ ವಿಚಾರಿಸಿದರು. ಅಕ್ಕಿ ಸರಿಯಾಗಿ ಸಿಗುತ್ತಿದಿಯೋ ಇಲ್ವೋ ಕೇಳಿದ್ರು. ಮಾಜಿ ಸಿಎಂರ ಈ ನಡೆಗೆ ಮಹಿಳೆಯರಂತೂ ಫುಲ್ ಖುಷ್ ಆದ್ರು.