Asianet Suvarna News Asianet Suvarna News

ಪೇಜಾವರ ಶ್ರೀ ಶಿಫಾರಸು: ಬ್ರಾಹ್ಮಣ ಸಮುದಾಯದ ರಾಮದಾಸ್‌ಗೆ ಸಿಗುತ್ತಾ ಡಿಸಿಎಂ ಸ್ಥಾನ?

ನಾನು ಜಾತಿ ಆಧಾರದ ಮೇಲೆ ಯಾರ ಹೆಸರನ್ನೂ ಶಿಫಾರಸು ಮಾಡುವುದಿಲ್ಲ. ಆದರೆ ರಾಮದಾಸ್ ಅನೇಕ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಡಿಸಿಎಂ ಸ್ಥಾನಕ್ಕೆ ಸಮರ್ಥರು ಎಂದು ಉಡುಪಿ ಪೇಜಾವರ ಶ್ರೀ ಹೇಳಿದ್ದಾರೆ. ಬ್ರಾಹ್ಮಣ ಸಮುದಾಯದವರು ನನ್ನ ಬಳಿ ಬಂದು ಮನವಿ ಮಾಡಿದ್ದಾರೆ. ರಾಮದಾಸ್‌ರನ್ನು ಡಿಸಿಎಂ ಮಾಡಬೇಕೆಂದು ಸೂಕ್ತ ಸಂದರ್ಭ ನೋಡಿ ಮುಖ್ಯಮಂತ್ರಿಗೆ ಶಿಫಾರಸು ಮಾಡುತ್ತೇನೆ ಎಂದಿದ್ದಾರೆ.  

ಮೈಸೂರು (ಆ.28): ನಾನು ಜಾತಿ ಆಧಾರದ ಮೇಲೆ ಯಾರ ಹೆಸರನ್ನೂ ಶಿಫಾರಸು ಮಾಡುವುದಿಲ್ಲ. ಆದರೆ ರಾಮದಾಸ್ ಅನೇಕ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಡಿಸಿಎಂ ಸ್ಥಾನಕ್ಕೆ ಸಮರ್ಥರು ಎಂದು ಉಡುಪಿ ಪೇಜಾವರ ಶ್ರೀ ಹೇಳಿದ್ದಾರೆ. ಬ್ರಾಹ್ಮಣ ಸಮುದಾಯದವರು ನನ್ನ ಬಳಿ ಬಂದು ಮನವಿ ಮಾಡಿದ್ದಾರೆ. ರಾಮದಾಸ್‌ರನ್ನು ಡಿಸಿಎಂ ಮಾಡಬೇಕೆಂದು ಸೂಕ್ತ ಸಂದರ್ಭ ನೋಡಿ ಮುಖ್ಯಮಂತ್ರಿಗೆ ಶಿಫಾರಸು ಮಾಡುತ್ತೇನೆ ಎಂದಿದ್ದಾರೆ.  

Video Top Stories