Asianet Suvarna News Asianet Suvarna News

’ನಮ್ದೂ ಸಮ್ಮಿಶ್ರ ಸರ್ಕಾರ’ ನೂತನ ಸಚಿವರ ಅಚ್ಚರಿ ಹೇಳಿಕೆ!

ಆ ಹುದ್ದೆ ಬೇಕು ಈ ಹುದ್ದೆ ಬೇಕು, ಆ ಸ್ಥಾನ ಬೇಡ ಈ ಸ್ಥಾನ ಬೇಕು ಎಂಬ ಹಠ- ಜಿದ್ದಾಜಿದ್ದಿ- ಹೋರಾಟದ ಸುಳಿಯಲ್ಲಿ ಹಿಂದಿನ ಮೈತ್ರಿ ಸರ್ಕಾರ ಬಿದ್ದೇ ಹೋಯ್ತು. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ತಿಂಗಳಿನಲ್ಲೇ ಭಿನ್ನಮತ ಹೊಗೆಯಾಡಲಾರಂಭಿಸಿದೆ. ಈ ನಡುವೆ ನೂತನನ ಸಚಿವ ವಿ. ಸೋಮಣ್ಣ ಮೈಸೂರಿನಲ್ಲಿ ನೀಡಿರುವ ಹೇಳಿಕೆ ಅಚ್ಚರಿ ಮೂಡಿಸಿದೆ.      

ಮೈಸೂರು (ಆ.22): ಆ ಹುದ್ದೆ ಬೇಕು ಈ ಹುದ್ದೆ ಬೇಡ, ಆ ಸ್ಥಾನ ಬೇಡ ಈ ಸ್ಥಾನ ಬೇಕು ಎಂಬ ಹಠ- ಜಿದ್ದಾಜಿದ್ದಿ- ಹೋರಾಟದ ಸುಳಿಯಲ್ಲಿ ಹಿಂದಿನ ಮೈತ್ರಿ ಸರ್ಕಾರ ಬಿದ್ದೇ ಹೋಯ್ತು. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ತಿಂಗಳಿನಲ್ಲೇ ಭಿನ್ನಮತ ಹೊಗೆಯಾಡಲಾರಂಭಿಸಿದೆ. ಈ ನಡುವೆ ನೂತನನ ಸಚಿವ ವಿ. ಸೋಮಣ್ಣ ಮೈಸೂರಿನಲ್ಲಿ ನೀಡಿರುವ ಹೇಳಿಕೆ ಅಚ್ಚರಿ ಮೂಡಿಸಿದೆ.      

Video Top Stories