Asianet Suvarna News Asianet Suvarna News

ಮೂವರನ್ನು ಅನರ್ಹಗೊಳಿಸಿದ ನಂತರ ರಮೇಶ್ ಕುಮಾರ್ Exclusive ಮಾತು

Jul 25, 2019, 9:49 PM IST

ಮೂವರು ಶಾಸಕರನ್ನು ಅನರ್ಹಗೊಳಿಸಿದ ನಂತರ ಸ್ಪೀಕರ್ ರಮೇಶ್ ಕುಮಾರ್ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ್ದಾರೆ. ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಮುಂದಿನದನ್ನು ಕಾನೂನು ಪಂಡಿತರು ಹೇಳುತ್ತಾರೆ ಎಂದು ರಮೇಶ ಕುಮಾರ್ ಹೇಳಿದ್ದಾರೆ.