Asianet Suvarna News Asianet Suvarna News

ಆತ್ಮೀಯ ಡಿಕೆಶಿ ಹೊರಗೆ ಬರಲಿ ಎನ್ನೋದೆ ನಮ್ಮ ಆಶಯ: ಬಿಜೆಪಿ ಸಚಿವ

Sep 5, 2019, 4:43 PM IST

ಡಿಕೆ ಶಿವಕುಮಾರ್ ಇಡಿ ವಶದಲ್ಲಿರುವ ಬಗ್ಗೆ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ನಾನು ಮತ್ತು ಡಿಕೆ ಶಿವಕುಮಾರ್ ತುಂಬಾ ಆತ್ಮಿಯರು.. ಅವರು ಹೊರಗೆ ಬರಬೇಕು ಎನ್ನುವುದು ನಮ್ಮ ಆಶಯ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.