Asianet Suvarna News Asianet Suvarna News

ಕೊಪ್ಪದಲ್ಲಿ ದೇವೇಗೌಡ ಕುಟುಂಬದಿಂದ ಅಮಾವಾಸ್ಯೆ ಪೂಜೆ

May 3, 2019, 11:31 AM IST

ಚಿಕ್ಕಮಗಳೂರಿನ ಕೊಪ್ಪದಲ್ಲಿ ದೇವೇಗೌಡ ಕುಟುಂಬ ಇಂದು ಅಮಾವಾಸ್ಯೆ ಪೂಜೆಯಲ್ಲಿ ಭಾಗಿಯಾಗಲಿದೆ. ಇಂದು ಕೊಪ್ಪ ನಾಳೆ ಶೃಂಗೇರಿಯಲ್ಲಿ ಪೂಜೆ, ಯಾಗ, ಹೋಮದಲ್ಲಿ ದೇವೇಗೌಡರ ಕುಟುಂಬ ಭಾಗಿಯಾಗಲಿದೆ. ಕೊಪ್ಪ ಬಳಿ ಕಮ್ಮರಡಿ ಅಗ್ರಹಾರದ ಉಮಾಮಹೇಶ್ವರ ದೇವಾಲಯದಲ್ಲಿ ಗಣಪತಿ ರುದ್ರಹೋಮ ನಡೆಸಲಿದ್ದಾರೆ.