Asianet Suvarna News Asianet Suvarna News

ಹಣಸೂರೆ ಹೊಡೆದ ಮನ್ಸೂರ ಮತ್ತೊಂದು ವಿಡಿಯೋ ಔಟ್! ಈ ಬಾರಿ ಹೊಸ ರಾಗ

ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ IMA ಮಾಲೀಕ ಮನ್ಸೂರ್ ಖಾನ್ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾನೆ. ತಾನು 24 ಗಂಟೆಯಲ್ಲಿ ಭಾರತಕ್ಕೆ ಮರಳುವುದಾಗಿ ಮನ್ಸೂರ್ ಖಾನ್ ಹೇಳಿದ್ದಾನೆ. ಜನರ ಹಣ ಬೇಗ ವಾಪಾಸು ಸಿಗುವಂತಾಗಲು ತನಿಖಾಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡೋದಾಗಿ ಆತ ಹೇಳಿಕೊಂಡಿದ್ದಾನೆ.
 

ಬೆಂಗಳೂರು (ಜು.15): ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ IMA ಮಾಲೀಕ ಮನ್ಸೂರ್ ಖಾನ್ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾನೆ. ತಾನು 24 ಗಂಟೆಯಲ್ಲಿ ಭಾರತಕ್ಕೆ ಮರಳುವುದಾಗಿ ಮನ್ಸೂರ್ ಖಾನ್ ಹೇಳಿದ್ದಾನೆ. ಜನರ ಹಣ ಬೇಗ ವಾಪಾಸು ಸಿಗುವಂತಾಗಲು ತನಿಖಾಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡೋದಾಗಿ ಆತ ಹೇಳಿಕೊಂಡಿದ್ದಾನೆ.