Asianet Suvarna News Asianet Suvarna News

ಅಧಿವೇಶನಕ್ಕೆ ಖಾಸಗಿ ವಾಹಿನಿಗಳ ನಿಷೇಧ: ಪತ್ರಕರ್ತರಿಂದ ಪ್ರತಿಭಟನೆ

ಅಧಿವೇಶನ ಕಲಾಪದಿಂದ ಖಾಸಗಿ ಚಾನೆಲ್ ಗಳಿಗೆ ಬ್ಯಾನ್ ವಿಚಾರ ಖಂಡಿಸಿ ಪ್ರೆಸ್ ಕ್ಲಬ್ ಬೆಂಗಳೂರು ವತಿಯಿಂದ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯಲ್ಲಿ ಖಾಸಗಿ ಚಾನೆಲ್ ಗಳ ಮುಖ್ಯಸ್ಥರು, ಪತ್ರಕರ್ತರು ಭಾಗಿಯಾದರು. ಖಾಸಗಿ ಮಾಧ್ಯಮಗಳ ನಿಷೇಧ ವಾಪಸ್ ಗೆ ಪತ್ರಕರ್ತರು ಒಕ್ಕೊರಲ ಆಗ್ರಹ ಮಾಡಿದ್ದಾರೆ. ಪ್ರತಿಭಟನೆಯ ಬಳಿಕ ವಿಧಾನಸಭೆ ಅಧ್ಯಕ್ಷರಿಗೆ ನಿರ್ಣಯ ಸಲ್ಲಿಕೆ ಮಾಡಲಿದ್ದಾರೆ. 

Video Top Stories