Asianet Suvarna News Asianet Suvarna News

ಪಾಕ್ ವಿರುದ್ಧ ತಿರುಗಿ ಬಿದ್ದ ಅಫ್ಘಾನಿಸ್ತಾನ, ಇರಾನ್

ಪಾಕಿಸ್ತಾನ ಜೊತೆಗಷ್ಟೇ ಅಲ್ಲ ಪಕ್ಕದ ಅಘ್ಘಾನಿಸ್ತಾನದ ಜೊತೆಗೂ ಪಾಕ್ ಕುತಂತ್ರ ಮುಂದುವರೆದಿದೆ. ಇದೀಗ ಪಾಕ್ ವಿರುದ್ಧ ಅಫ್ಘಾನಿಸ್ತಾನ ವಿಶ್ವಸಂಸ್ಥೆಗೆ ದೂರು ಕೊಟ್ಟಿದೆ. ಪಾಕಿಸ್ತಾನ ಸೇನೆ ನಮ್ಮ ಭೂಪ್ರದೇಶದಲ್ಲಿ ಅತಿಕ್ರಮಣ ಮಾಡಿದೆ ಎಂದು ದೂರು ಕೊಟ್ಟಿದೆ.    ಇರಾನ್ ಕೂಡಾ ಸಾಥ್ ನೀಡಿದೆ. ಜೈಶ್ ಉಗ್ರರನ್ನು ಪಾಕಿಸ್ತಾನವೇ ಪೋಷಿಸುತ್ತಿದೆ ಎಂದು ಇರಾನ್ ಕೂಡಾ ದೂರು ಕೊಟ್ಟಿದೆ. 

Video Top Stories