Asianet Suvarna News Asianet Suvarna News

ಸರ್ಕಾರದ ಮಾತಿಗೆ ಒಪ್ಪಿದ ಖಾಸಗಿ ಆಸ್ಪತ್ರೆಗಳು, ಬಿಗ್ ರಿಲೀಫ್

ಅರ್ಧದಷ್ಟು ಬೆಡ್ ಮೀಸಲಿಡಲು  ಖಾಸಗಿ ಆಸ್ಪತ್ರೆಗಳ ಒಪ್ಪಿಗೆ/ ಸಚಿವ ಆರ್ ಅಶೋಕ್ ಮಾಹಿತಿ/ ಕೊರೋನಾ ವಿರುದ್ಧ ಹೋರಾಟ/ ದಿನೇ ದಿನೇ ಹೆಚ್ಚುತ್ತಿರುವ ಪ್ರಕರಣಗಳು

ಬೆಂಗಳೂರು( ಜೂ. 29) ಕೊರೋನಾ ವಿರುದ್ಧದ ಹೋರಾಟ ಮುಂದುವರಿದೆ ಇದೆ. ಖಾಸಗಿ ಆಸ್ಪತ್ರೆಗಳು ಕೊರೋನಾ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಕೇಳಿಕೊಂಡಿತ್ತು.

ಮತ್ತೆ ಲಾಕ್ ಡೌನ್ ಪಕ್ಕಾನಾ? ವರದಿ ಏನು ಹೇಳುತ್ತದೆ?

ಖಾಸಗಿ ಆಸ್ಪತ್ರೆಯಲ್ಲಿ ಲಭ್ಯವಿರುವ ಬೆಡ್ ಗಳಲ್ಲಿ ಶೇ.  50  ರಷ್ಟು ಮೀಸಲಿಡಬೇಕು ಎಂದು ಕೇಳಿಕೊಂಡಿದ್ದು ಖಾಸಗಿ ಆಸ್ಪತ್ರೆಗಳು ಒಪ್ಪಿಕೊಂಡಿವೆ ಎಂದು ಸಚಿವ ಅಶೋಕ್ ತಿಳಿಸಿದ್ದು  2000 ಬೆಡ್ ಗಳು ಸಿಗಲಿದೆ. 

 

Video Top Stories