ಮರಳಿ ಊರಿಗೆ ಕಾರ್ಮಿಕರು; ಉಡುಪಿ ಜಿಲ್ಲಾಡಳಿತದ ಶ್ರಮ ಕಂಡು ಭಾವುಕರಾದರು

ಕೊರೋನಾ ಲಾಕ್‌ಡೌನ್ ಸಡಿಲಿಕೆ ಹಿನ್ನಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ಕಾರ್ಮಿಕರು ಹಿಂತಿರುಗಿದ್ದಾರೆ. ನಿರಾಶ್ರಿತರ ಸಿಬಿರಗಳಲ್ಲಿ 500 ಕ್ಕೂ ಹೆಚ್ಚು ಕಾರ್ಮಿಕರಿದ್ದರು. ಅವರೆಲ್ಲರನ್ನು ಉಡುಪಿ ಜಿಲ್ಲಾಡಳಿತ ಸ್ಯಾನಿಟೈಸರ್, ಮಾಸ್ಕ್, ಫುಡ್ ಕಿಟ್ ನೀಡಿ ಸರ್ಕಾರಿ ಬಸ್‌ಗಳಲ್ಲಿ ಬೀಳ್ಕೊಟ್ಟಿದೆ. ಶಿಬಿರದಲ್ಲಿ ಬಾಗಲಕೋಟೆ, ಕೊಪ್ಪಳ, ಬೆಳಗಾವಿ, ಧಾರವಾಡ ಜಿಲ್ಲೆಗಳ ಕಾರ್ಮಿಕರಿದ್ದರು. 

First Published Apr 26, 2020, 3:36 PM IST | Last Updated Apr 26, 2020, 3:36 PM IST

ಬೆಂಗಳೂರು (ಏ. 26): ಕೊರೋನಾ ಲಾಕ್‌ಡೌನ್ ಸಡಿಲಿಕೆ ಹಿನ್ನಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ಕಾರ್ಮಿಕರು ಹಿಂತಿರುಗಿದ್ದಾರೆ. ನಿರಾಶ್ರಿತರ ಸಿಬಿರಗಳಲ್ಲಿ 500 ಕ್ಕೂ ಹೆಚ್ಚು ಕಾರ್ಮಿಕರಿದ್ದರು. ಅವರೆಲ್ಲರನ್ನು ಉಡುಪಿ ಜಿಲ್ಲಾಡಳಿತ ಸ್ಯಾನಿಟೈಸರ್, ಮಾಸ್ಕ್, ಫುಡ್ ಕಿಟ್ ನೀಡಿ ಸರ್ಕಾರಿ ಬಸ್‌ಗಳಲ್ಲಿ ಬೀಳ್ಕೊಟ್ಟಿದೆ. ಶಿಬಿರದಲ್ಲಿ ಬಾಗಲಕೋಟೆ, ಕೊಪ್ಪಳ, ಬೆಳಗಾವಿ, ಧಾರವಾಡ ಜಿಲ್ಲೆಗಳ ಕಾರ್ಮಿಕರಿದ್ದರು.

ಕೃಷ್ಣದರ್ಶನಕ್ಕೆ ಬಂದ ತಾಯಿ, ಮಗ 1 ತಿಂಗಳು ಉಡುಪಿಯಲ್ಲೇ ಬಾಕಿ, ಹೊರಟು ನಿಂತಾಗ ಕಣ್ಣಂಚು ತೇವ