Asianet Suvarna News Asianet Suvarna News

ಸೈಟ್ ಮಾರಿ ಬಡವರಿಗೆ ದಿನಸಿ ನೀಡಿದ ಕೋಲಾರದ ಸಹೋದರರು

ಬಡವರಿಗೆ ಸಹೋದರರಿಂದ ದಿನಸಿ ವಿತರಣೆ/ ಸೈಟ್ ಮಾರಿ ಹಣದಲ್ಲಿ ಪಡಿತರ ವಿತರಿಸಿದ್ರು/ ಕೋಲಾರದಲ್ಲೊಂದು ಮಾದರಿ ಕಾರ್ಯ/ ಜನಮೆಚ್ಚುಗೆ ಪಡೆದ ಕೆಲಸ

ಕೋಲಾರ(ಏ. 08)  ಕೊರೋನಾಕ್ಕೆ ಸಂಕಷ್ಟಕ್ಕೆ ಈಡಾದವರ ನೆರವಿಗೆ ಸಹೋದದರು ನಿಂತಿದ್ದಾರೆ. ಸೈಟ್ ಮಾರಿ ಆ ದುಡ್ಡಿನಲ್ಲಿ ಬಾಷಾ ಸಹೋದದರು ಬಡವರಿಗೆ ದಿನಸಿ ಹಂಚಿದ್ದಾರೆ.

ಕೊರೋನಾ ಸಂಕಷ್ಟದಿಂದ ಅನೇಕರು ಆಹಾರವಿಲ್ಲದೇ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿತ್ತು. ಕೋಲಾರದ ಅನೇಕ ಜನರ ನೆರವಿಗೆ ಈ ಸಹೋದರರು ಬಂದಿದ್ದಾರೆ.

Video Top Stories