ಸಂಪ್‌ನಲ್ಲಿ ತಣ್ಣೀರು ಹಾಕಿದರೆ ಬಿಸಿಯಾಗುತ್ತಿದೆ : ಜನರ ನಿದ್ದೆಗೆಡಿಸಿದ ನೀರಿನ ರಹಸ್ಯ
ಕೋಲಾರದಲ್ಲಿ ವಾಟರ್ ಟ್ಯಾಂಕ್‌ನಲ್ಲಿ ಬಿಸಿ ನೀರು ಬರುತ್ತಿದೆ. ಕೋಲಾರ ತಾಲೂಕಿನ ಅಣ್ಣೇನಹಳ್ಳಿಯಲ್ಲಿ ಕೃಷ್ಣಾರೆಡ್ಡಿ ಎನ್ನುವವರ ಮನೆಯ ಸಂಪ್‌ನಲ್ಲಿ ತಣ್ಣೀರು ಹಾಕಿದರೆ ಬಿಸಿ ನೀರಾಗುತ್ತಿದೆ. ಇದು ಇಲ್ಲಿನ ಜನರ ನಿದ್ದೆ ಗೆಡಿಸಿದೆ.
ಕಳೆದ 20 ದಿನಗಳಿಂದ ಈ ರೀತಿಯಾಗುತ್ತಿದೆ. 8 ವರ್ಷಗಳ ಹಿಂದೆ ನಿರ್ಮಾಣವಾದ ಸಂಪ್ ಈಗ ಬದಲಾಗಿದ್ದು ಅದರೊಳಗೆ ಇಳಿಯಲು ಕಷ್ಟವಾಗುತ್ತಿದೆ. ಯಾರು ಎಷ್ಟೇ ಯೋಚಿಸಿದರೂ ಕಾರಣ ತಿಳಿಯುತ್ತಿಲ್ಲ.
ಕೋಲಾರ (ಸೆ.13): ಕೋಲಾರದಲ್ಲಿ ವಾಟರ್ ಟ್ಯಾಂಕ್‌ನಲ್ಲಿ ಬಿಸಿ ನೀರು ಬರುತ್ತಿದೆ. ಕೋಲಾರ ತಾಲೂಕಿನ ಅಣ್ಣೇನಹಳ್ಳಿಯಲ್ಲಿ ಕೃಷ್ಣಾರೆಡ್ಡಿ ಎನ್ನುವವರ ಮನೆಯ ಸಂಪ್‌ನಲ್ಲಿ ತಣ್ಣೀರು ಹಾಕಿದರೆ ಬಿಸಿ ನೀರಾಗುತ್ತಿದೆ. ಇದು ಇಲ್ಲಿನ ಜನರ ನಿದ್ದೆ ಗೆಡಿಸಿದೆ.
ಮೀನುಗಾರಿಕಾ ಬೋಟ್‌ಗೂ ಬಂತು ಉಪ್ಪು ನೀರು ಶುದ್ಧಿ ಯಂತ್ರ!
ಕಳೆದ 20 ದಿನಗಳಿಂದ ಈ ರೀತಿಯಾಗುತ್ತಿದೆ. 8 ವರ್ಷಗಳ ಹಿಂದೆ ನಿರ್ಮಾಣವಾದ ಸಂಪ್ ಈಗ ಬದಲಾಗಿದ್ದು ಅದರೊಳಗೆ ಇಳಿಯಲು ಕಷ್ಟವಾಗುತ್ತಿದೆ. ಯಾರು ಎಷ್ಟೇ ಯೋಚಿಸಿದರೂ ಕಾರಣ ತಿಳಿಯುತ್ತಿಲ್ಲ.