Asianet Suvarna News Asianet Suvarna News

ಧಾರವಾಡ ಪಾಲಿಕೆ ಚುನಾವಣೆ, ಬಿಜೆಪಿಗೆ ಅಭ್ಯರ್ಥಿ ಆಯ್ಕೆ ಸವಾಲು

* ಧಾರವಾಡ ಮಹಾನಗರ ಪಾಲಿಕೆಗೆ ಚುನಾವಣೆ
*  ಅಭ್ಯರ್ಥಿಗಳ ಆಯ್ಕೆ ದೊಡ್ಡ ಸವಾಲು
*  ಧಾರವಾಡ, ಬೆಳಗಾವಿ, ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ

ಧಾರವಾಡ(ಆ. 16)  ಕಳೆದ ಎರಡು ವರ್ಷಗಳೀಂದ ಮಹಾನಗರ ಪಾಲಿಕೆ ಚುಣಾವಣೆ ನಡೆಸಿರಲಿಲ್ಲ. ಸದಸ್ಯರಿಲ್ಲದೆ ಎರಡು ವರ್ಷವಾಗಿತ್ತು..ಸದ್ಯ ಕೋರ್ಟ ಚುಣಾವಣಗೆ ಅಸ್ತು ಎಂದಿದೆ.  ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. 

50 ಜನರ ಬಿಜೆಪಿ ಬಿಟ್ಟು ಜೆಡಿಎಸ್ ಕೈ ಹಿಡಿದ ಮುಖಂಡ

ಚುನಾವಣಾ ಆಯೋಗವೂ ಧಾರವಾಡ, ಬೆಳಗಾವಿ, ಕಲಬುರ್ಗಿ ಮಹಾನಗರ ಪಾಲಿಕೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ ಬೆನ್ನಲ್ಲೇ ಅಖಾಡ ಸಜ್ಜಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ‌ ಅರವಿಂದ ಬೆಲ್ಲದ ಅವರಿಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡುವುದು ದೊಡ್ಡ ಸವಾಲಾಗಿದೆ. ಸಹಜವಾಗಿಯೇ ಅಭ್ಯರ್ಥಿಗಳ ಪಟ್ಟಿ ದೊಡ್ಡದಾಗುತ್ತಿದೆ.