Asianet Suvarna News Asianet Suvarna News

'ಗೋಲ್‌ಮಾಲ್‌' ವರದಿ ನಂತರ ಎಚ್ಚೆತ್ತ ಸರ್ಕಾರ; ವಾರದೊಳಗೆ ಉತ್ತರ ಕೊಡಿ, ಇಲ್ಲಾ!

ಕೊರೋನಾ ಹೆಸರಿನಲ್ಲಿ ಹಗಲು ದರೋಡೆ/ ಸುವರ್ಣ ನ್ಯೂಸ್ ವರದಿ ನಂತರ ಎಚ್ಚೆತ್ತ ಸರ್ಕಾರ/ ಮುಖ್ಯ ಕಾರ್ಯದರ್ಶಿಯೊಂದಿಗೆ ಸಿಎಂ ಸಭೆ/ ಒಂದು ವಾರದಲ್ಲಿ ವರದಿ ಸಲ್ಲಿಸಲು ಸೂಚನೆ

ಬೆಂಗಳೂರು(ಸೆ. 30)  ಸುವರ್ಣ ನ್ಯೂಸ್ ವರದಿ ನಂತರ ಎಚ್ಚೆತ್ತುಕೊಂಡ ಸಿಎಂ ಬಿಎಸ್‌ ಯಡಿಯೂರಪ್ಪ ಕೊರೋನಾ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಬಗ್ಗೆ ಒಂದು ವಾರದಲ್ಲಿ ತನಿಖೆ ಮಾಡಿ ವರದಿ ನೀಡಲು ಸಿಎಂ ಸೂಚನೆ ನೀಡಿದ್ದಾರೆ.

ನಿಯಮ ಮುರಿದರೆ ಭಾರೀ ದಂಡ ತೆತ್ತಿ

ಆರೋಗ್ಯ ಇಲಾಖೆ ಆಂಬುಲೆನ್ಸ್ ವಿಚಾರದಲ್ಲಿ ಆಗುತ್ತಿದ್ದ ಗೋಲ್ ಮಾಲ್ ಬಗ್ಗೆ ಸುವರ್ಣ ನ್ಯೂಸ್ ತನಿಖಾ ವರದಿ ಪ್ರಸಾರ ಮಾಡಿತ್ತು.