ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಲಂಚಾವತಾರ: ಭ್ರಷ್ಟರ ಅಮಾನತಿಗೆ ಮುಂದಾದ ಕಮಿಷನರ್

ಭ್ರಷ್ಟರ ಅಮಾನತಿಗೆ ವಾಣಿಜ್ಯ ತೆರಿಗೆ ಆಯುಕ್ತೆ ಶಿಖಾ ಮುಂದಾಗಿದ್ದು, ಖಡಕ್‌ ಆಕ್ಷನ್‌ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಇದು ಕವರ್‌ಸ್ಟೋರಿ ವರದಿಯು ಬಿಗ್‌ ಇಂಪ್ಯಾಕ್ಟ್‌ ಆಗಿದೆ.

First Published Nov 25, 2022, 4:55 PM IST | Last Updated Nov 25, 2022, 4:55 PM IST

ಕವರ್‌ಸ್ಟೋರಿ ವರದಿಯು ಬಿಗ್‌ ಇಂಪ್ಯಾಕ್ಟ್‌ ಆಗಿದ್ದು, ಭ್ರಷ್ಟರ ಅಮಾನತಿಗೆ ವಾಣಿಜ್ಯ ತೆರಿಗೆ ಆಯುಕ್ತೆ ಶಿಖಾ ಮುಂದಾಗಿದ್ದಾರೆ. ವಾಣಿಜ್ಯ ತೆರಿಗೆ ಅಧಿಕಾರಿಗಳ ಕರ್ಮಕಾಂಡ ಬಯಲಾಗಿದೆ. ಮೈಸೂರು ವಿಭಾಗದ ಸಿಟಿಒ ನಿರ್ಮಲಾಕುಮಾರಿ ಗಾಯತ್ರಿ ದೇವಿ, ದೇವನಹಳ್ಳಿ ತೆರಿಗೆ ಇಲಾಖೆ ಅಸಿಸ್ಟೆಂಟ್‌ ಕಮೀಷ್‌ನರ್‌ ಉಮಾದೇವಿ, ಮಡಿಕೇರಿ ಅಸಿಸ್ಟೆಂಟ್‌ ಕಮೀಷ್‌ನರ್‌ ಕೇಶವ್‌ ಮೂರ್ತಿ, ಚಿತ್ರದುರ್ಗ ಅಸಿಸ್ಟೆಂಟ್‌ ಕಮೀಷ್‌ನರ್‌ ಕೇಶವ್‌ ಮೂರ್ತಿ ಇನ್ಸ್‌ಪೆಕ್ಟರ್‌ ಸಿ.ಎನ್‌ ಪಾಟೀಲ್‌ರಿಂದ ಲಂಚ ವಸೂಲಿ ನಡೆದಿದೆ. ಕವರ್‌ಸ್ಟೋರಿ ಕಾರ್ಯಾಚರಣೆ ವೇಳೆಯಲ್ಲಿ  ದೊಡ್ಡ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ಒಂದುವರೇ ತಿಂಗಳ ರಹಸ್ಯ ಕಾರ್ಯಾಚರಣೆ ಇದಾಗಿತ್ತು.

ಪ್ರೀತಿ ಮಾಡುವವರಿಗೆ ಪಾಠ: ಕೈ ಕೊಟ್ಟ ಹುಡುಗಿ ನೆನಪಲ್ಲಿ ಟೀ ಸ್ಟಾಲ್ ಆರಂಭಿಸಿದ ಬೇಟಾ