Asianet Suvarna News Asianet Suvarna News

ಯಾವುದನ್ನೂ ಬಿಡಲ್ಲ! ಅಂಗನವಾಡಿ ಮಕ್ಕಳ ಹಾಲಿನ ಪುಡಿ ತಿಂದು ಬಲೆಗೆ ಬಿದ್ದ ಸಿಡಿಪಿಒಗಳು!

ಅಂಗನವಾಡಿ ಮಕ್ಕಳಿಗಾಗಿ ಬಂದ ಹಾಲಿನ ಪ್ಯಾಕೇಟ್‌ಗೆ ಖನ್ನ ಹಾಕಿದ್ದಾರೆ ಅಧಿಕಾರಿಗಳು. ಲಾಕ್‌ಡೌನ್ ವೇಳೆ ಬಂದ ಹಾಲಿನ ಪುಡಿ ಪ್ಯಾಕೇಟ್‌ಗಳನ್ನು ಮಾರಿ ಹಣ ಮಾಡಿಕೊಂಡ ವಿಜಯಪುರ ನಗರ, ಗ್ರಾಮೀಣಿ, ಬೀಳಗಿ CDPO ಅಂದರ್ ಆಗಿದ್ದಾರೆ. 
 

ಬೆಂಗಳೂರು (ಮಾ. 06): ಅಂಗನವಾಡಿ ಮಕ್ಕಳಿಗಾಗಿ ಬಂದ ಹಾಲಿನ ಪ್ಯಾಕೇಟ್‌ಗೆ ಖನ್ನ ಹಾಕಿದ್ದಾರೆ ಅಧಿಕಾರಿಗಳು. ಲಾಕ್‌ಡೌನ್ ವೇಳೆ ಬಂದ ಹಾಲಿನ ಪುಡಿ ಪ್ಯಾಕೇಟ್‌ಗಳನ್ನು ಮಾರಿ ಹಣ ಮಾಡಿಕೊಂಡ ವಿಜಯಪುರ ನಗರ, ಗ್ರಾಮೀಣಿ, ಬೀಳಗಿ CDPO ಅಂದರ್ ಆಗಿದ್ದಾರೆ. 
ವಿಜಯಪುರ ನಗರ ಸಿಡಿಪಿಒ ನಿರ್ಮಲಾ ಸುರಪೂರ್, ವಿಜಯಪುರ ಗ್ರಾಮೀಣ ಸಿಡಿಪಿಒ ಗೀತಾ ಗುತ್ತರಗಿ ಮಠ, ಬೀಳಗಿ ಸಿಡಿಪಿಓ ಮಹದೇವಪ್ಪ ಇರನಾಳ ಅಂದರ್ ಆಗಿದ್ದಾರೆ.