ಈ ಐಪಿಎಲ್‌ನಲ್ಲಿ ಸಿಕ್ಸರ್‌ ದಾಖಲೆ ಮಾಡೋರು ಯಾರು?

ಐಪಿಎಲ್ ಅಂದ್ರೆ ಥಟ್ ಎಂದು ನೆನಪಾಗೋದೇ ಬಾನೆತ್ತರಕ್ಕೆ ಹಾರುವ ಸಿಕ್ಸರ್‌ಗಳು. ಹೌದು ಹೊನಲು ಬೆಳಕಿನಲ್ಲಿ ಆ ಸಿಕ್ಸರ್‌ಗಳನ್ನು ನೋಡೋದೇ ಚೆಂದ. ಆದರೆ ಐಪಿಎಲ್‌ನಲ್ಲಿ ಸಿಕ್ಸರ್‌ಗಳ ದಾಖಲಯನ್ನು ಒಬ್ಬ ಆಟಗಾರನೇ ಮಾಡಿದ್ದಾನೆ. ಆದರೂ ಹನ್ನೆರಡು ವರ್ಷದಿಂದ ಆತನಿಗೆ ಆ ಒಂದು ರೆಕಾರ್ಡ್ ಮಾಡಲು ಸಾಧ್ಯವಾಗಿಲ್ಲ. ಅಷ್ಟಕ್ಕೂ ಆ ಆಟಗಾರ ಯಾರು? ಆ ರೆಕಾರ್ಡ್‌ಯಾವುದು? ಇಲ್ಲಿದೆ ವಿವರ

First Published Sep 13, 2020, 5:42 PM IST | Last Updated Sep 13, 2020, 5:42 PM IST