Asianet Suvarna News Asianet Suvarna News

IPL 2020: ಲೋಗೋ ಚೇಂಜ್‌ ಮಾಡಿದ್ದು RCB ಅದೃಷ್ಟ ಬದಲಿಸುತ್ತಾ..?

ತಂಡದಲ್ಲಿ ಆಟಗಾರರ ಬದಲಾವಣೆ, ನಾಯಕರ ಬದಲಾವಣೆ, ಕೋಚ್ ಬದಲಾವಣೆ, ಕೊನೆಗೆ ಲೋಗೋ ಬದಲಾವಣೆ ಹೀಗೆ ಹಲವು ಸರ್ಕಸ್‌ಗಳನ್ನು ಮಾಡಿದರು ಆರ್‌ಸಿಬಿ ಅದೃಷ್ಟ ಮಾತ್ರ ಬದಲಾಗಿಲ್ಲ.  

ಬೆಂಗಳೂರು: ಐಪಿಎಲ್ ಇತಿಹಾಸದಲ್ಲಿ ಅತ್ಯಂತ ನತದೃಷ್ಟ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ಒಂದು. ಕಳೆದ 12 ಆವೃತ್ತಿಗಳಲ್ಲಿ ಮೂರು ಬಾರಿ ಫೈನಲ್ ಪ್ರವೇಶಿದಿದ್ದರೂ ಕಪ್ ಗೆಲ್ಲಲು ಮಾತ್ರ ಬೆಂಗಳೂರು ಮೂಲದ ತಂಡಕ್ಕೆ ಸಾಧ್ಯವಾಗಿಲ್ಲ.  

ತಂಡದಲ್ಲಿ ಆಟಗಾರರ ಬದಲಾವಣೆ, ನಾಯಕರ ಬದಲಾವಣೆ, ಕೋಚ್ ಬದಲಾವಣೆ, ಕೊನೆಗೆ ಲೋಗೋ ಬದಲಾವಣೆ ಹೀಗೆ ಹಲವು ಸರ್ಕಸ್‌ಗಳನ್ನು ಮಾಡಿದರು ಆರ್‌ಸಿಬಿ ಅದೃಷ್ಟ ಮಾತ್ರ ಬದಲಾಗಿಲ್ಲ. 

IPL 2020: RCB ನಾಯಕ ಕೊಹ್ಲಿ ಹೇಳಿದ್ರೆ ಬೌಲಿಂಗ್ ಮಾಡಲು ರೆಡಿ ಎಂದ ಎಬಿಡಿ..!

ಆದರೆ ಒಂದು ಅಚ್ಚರಿಯೆಂದರೆ ಆರ್‌ಸಿಬಿ ತನ್ನ ಲೋಗೋ ಬದಲಾಯಿಸಿದಾಗಲೆಲ್ಲಾ ತಂಡ ಫೈನಲ್ ಹಂತ ಪ್ರವೇಶಿಸಿದೆ. ಆದರೆ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದೆ. ಈ ಕುರಿತಾದ ಒಂದು ರೋಚಕ ಸ್ಟೋರಿ ಇಲ್ಲಿದೆ ನೋಡಿ.

Video Top Stories