Asianet Suvarna News Asianet Suvarna News

ಕಾಶ್ಮೀರ, ಲಡಾಖ್ ಪ್ರತ್ಯೇಕ ದೇಶ, ಅಕ್ಸಾಯ್ ಚೀನಾ ಭಾಗ; ಟ್ವಿಟರ್ ಉದ್ಧಟತನಕ್ಕೆ ಆಕ್ರೋಶ!

ಟ್ವಿಟರ್ ತನ್ನ ಮ್ಯಾಪ್‌ನಲ್ಲಿ ಭಾರತದ ಮುಕುಟ ಮಣಿ ಜಮ್ಮು ಕಾಶ್ಮೀರ, ಲಡಾಖ್ ತೆಗೆದು ಹಾಕಿದೆ. ಇತ್ತ ಅಕ್ಸಾಯ್ ಚಿನ್ ಚೀನಾಗೆ ಸೇರಿದೆ ಎಂದು ತೋರಿಸಿದೆ. ಇದರ ವಿರುದ್ಧ ಬ್ಯಾನ್ ಟ್ವಿಟರ್ ಅಭಿಯಾನ ಆರಂಭಗೊಂಡಿದ್ದು, ಇದೀಗ ಟ್ವಿಟರ್ ಭಾರಿ ಬೆಲೆ ತೆರಬೇಕಾಗುವ ಸಾಧ್ಯತೆ ಇದೆ. ಇತ್ತ SSLC ಪರೀಕ್ಷೆ ದಿನಾಂಘ ಘೋಷಣೆಯಾಗಿದ್ದು, ಹೊಸ ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ. ಈ ಕುರಿತು ಸಂಪೂರ್ಣ ಸುದ್ದಿ ಇಂದಿನ ನ್ಯೂಸ್ ಹವರ್ ವಿಡಿಯೋದಲ್ಲಿದೆ ನೋಡಿ.

First Published Jun 28, 2021, 11:18 PM IST | Last Updated Jun 28, 2021, 11:18 PM IST

ಟ್ವಿಟರ್ ತನ್ನ ಮ್ಯಾಪ್‌ನಲ್ಲಿ ಭಾರತದ ಮುಕುಟ ಮಣಿ ಜಮ್ಮು ಕಾಶ್ಮೀರ, ಲಡಾಖ್ ತೆಗೆದು ಹಾಕಿದೆ. ಇತ್ತ ಅಕ್ಸಾಯ್ ಚಿನ್ ಚೀನಾಗೆ ಸೇರಿದೆ ಎಂದು ತೋರಿಸಿದೆ. ಇದರ ವಿರುದ್ಧ ಬ್ಯಾನ್ ಟ್ವಿಟರ್ ಅಭಿಯಾನ ಆರಂಭಗೊಂಡಿದ್ದು, ಇದೀಗ ಟ್ವಿಟರ್ ಭಾರಿ ಬೆಲೆ ತೆರಬೇಕಾಗುವ ಸಾಧ್ಯತೆ ಇದೆ. ಇತ್ತ SSLC ಪರೀಕ್ಷೆ ದಿನಾಂಘ ಘೋಷಣೆಯಾಗಿದ್ದು, ಹೊಸ ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ. ಈ ಕುರಿತು ಸಂಪೂರ್ಣ ಸುದ್ದಿ ಇಂದಿನ ನ್ಯೂಸ್ ಹವರ್ ವಿಡಿಯೋದಲ್ಲಿದೆ ನೋಡಿ.

Video Top Stories