Asianet Suvarna News Asianet Suvarna News

ಯುಪಿ ಕ್ಯಾಬಿನೆಟ್ ಹಿಂದಿದೆ ಮೋದಿ, ಯೋಗಿ ಲೆಕ್ಕಾಚಾರ, ಸ್ಪೆಷಲ್ ಸೂತ್ರದನ್ವಯ ರಚನೆ!

1+5+9+20+21 ಏನಿದು ಯೋಗಿ ಸರ್ಕಾರದ ಮೋದಿ ಸೂತ್ರ? ಒಬ್ಬ ಬ್ರಾಹ್ಮಣ, ಒಬ್ಬ ಮುಸ್ಲಿಂ, ಒಬಿಸಿ ಹಾಗೂ ದಲಿತಮೋದಿ ಮುಂದಿರುವ ಟಾರ್ಗೆಟ್ 24 ಏನು? ಮೋದಿ, ಯೋಗಿ ನಿಗೂಢ ವ್ಯೂಹ ಬಿಜೆಪಿಯನ್ನು ಮತ್ತೆ ಗೆಲ್ಲಿಸುತ್ತಾ?

First Published Mar 27, 2022, 5:21 PM IST | Last Updated Mar 27, 2022, 5:21 PM IST

ಲಕ್ನೋ(ಮಾ.27): 1+5+9+20+21 ಏನಿದು ಯೋಗಿ ಸರ್ಕಾರದ ಮೋದಿ ಸೂತ್ರ? ಒಬ್ಬ ಬ್ರಾಹ್ಮಣ, ಒಬ್ಬ ಮುಸ್ಲಿಂ, ಒಬಿಸಿ ಹಾಗೂ ದಲಿತಮೋದಿ ಮುಂದಿರುವ ಟಾರ್ಗೆಟ್ 24 ಏನು? ಮೋದಿ, ಯೋಗಿ ನಿಗೂಢ ವ್ಯೂಹ ಬಿಜೆಪಿಯನ್ನು ಮತ್ತೆ ಗೆಲ್ಲಿಸುತ್ತಾ?

ಕೇಸರಿ ಪಾಳಯದ ನಿರೀಕ್ಷೆಯಂತೆ ಉತ್ತರ ಪ್ರದೇಶದ ಗದ್ದುಗೆ ಮತ್ತೆ ಸಿಎಂ ಯೋಗಿ ಪಾಲಾಗಿದೆ. ಯೋಗಿ ಮತ್ತೆ ಸಿಎಂ ಆಗುತ್ತಿದ್ದಂತೆಯೇ ಅನೇಕ ಬಗೆಯ ಮಾತುಗಳು ಹುಟ್ಟಿಕೊಂಡವು. ಆದರೀಗ ಈ ಯೋಗಿ ಕ್ಯಾಬಿನೆಟ್ ನೋಡಿದರೆ ಆ ಮಾತು ನಿಜ ಎಂಬುವುದು ಸಾಬೀತಾಗುತ್ತದೆ. ಹೌದು ಅಳೆದು ತೂಗಿ ಯೋಗಿ ಕ್ಯಾಬಿನೆಟ್ ರಚನೆಯಾಘಿದೆ.