ರಾಜಸ್ಥಾನದಲ್ಲೊಂದು ತಾಲಿಬಾನ್ ಕ್ರಿಕೆಟ್ ಟೀಂ!
ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಜೋರಾಗಿದ್ದು, ಈಗ ರಾಜಸ್ಥಾನದಲ್ಲಿ ತಾಲಿಬಾನ್ ಟೀಂ ಹುಟ್ಟಿಕೊಂಡಿದೆ.
ಜೈಪುರ(ಆ.26) ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಜೋರಾಗಿದ್ದು, ಈಗ ರಾಜಸ್ಥಾನದಲ್ಲಿ ತಾಲಿಬಾನ್ ಟೀಂ ಹುಟ್ಟಿಕೊಂಡಿದೆ.
ಹೌದು ಈ ತಾಲಿಬಾನಿಗಳ ಅಟ್ಟಹಾಸಕ್ಕೆ ಇಡೀ ಅಪ್ಘಾನಿಸ್ತಾನ ನರಕವಾಗಿದೆ. ಕಂಡ ಕಂಡಲ್ಲಿ ಹೆಣದ ರಾಶಿ, ನೊಡಿದಲ್ಲೆಲ್ಲಾ ಹೆಣ್ಣು ಮಕ್ಕಳ ಗೋಳು ಕೇಳುವವರೇ ಇಲ್ಲ ಎನ್ನುವಂತಾಗಿದೆ. ಇವೆಲ್ಲದರ ನಡುವೆ ಇಂಡಿಯಾದಲ್ಲೊಂದು ತಾಲಿಬಾನ್ ಟೀಂ ಹುಟ್ಟಿಕೊಂಡಿದೆ.
ಹೌದು ತಾಲಿಬಾನ್ ಹೆಸರಿನ ಈ ಟೀಂ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತಾದ ಮತ್ತಷ್ಟು ವಿವರಗಳಿಗಾಗಿ ಈ ವಿಡಿಯೋ ವೀಕ್ಷಿಸಿ