Chandrayaan-3: ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್‌ನ ಸಾಫ್ಟ್ ಲ್ಯಾಡಿಂಗ್ ಹೇಗೆ ?
ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್‌ನನ್ನು ಇಳಿಸುವ ಸಮಯದಲ್ಲಿ ಸಾಫ್ಟ್ ಲ್ಯಾಂಡಿಗ್ ತುಂಬಾ ಪ್ರಮುಖವಾಗಿದೆ.
ಚಂದ್ರಯಾನ-3 ಭಾರತದ ಈ ಸಾಧನೆಗೆ ಇಡೀ ದೇಶ ಎದುರು ನೋಡುತ್ತಿದೆ. ಏನಾಗುತ್ತೆ..? ಏನು ಎನ್ನುವ ಕುತೂಹಲದಲ್ಲಿದೆ. ಇವರೆಲ್ಲರ ಕುತೂಹಲಕ್ಕೂ ಕಾರಣವಿದೆ. ಯಾಕಂದ್ರೆ ಚಂದ್ರನ ದಕ್ಷಿಣ ಧ್ರುವದಲ್ಲಿ(south pole) ನೌಕೆ ಇಳಿಸೋದು ಅಷ್ಟು ಸುಲಭದ ಮಾತಲ್ಲ. ಪ್ರಪಂಚದ ಬಹುತೇಕ ದೇಶಗಳು ಚಂದ್ರನೂರಿಗೆ ನೌಕೆ ಕಳುಹಿಸಿವೆ. ಆದ್ರೆ, ಈವರೆಗೂ ಯಾವ ದೇಶವೂ ದಕ್ಷಿಣ ಧ್ರುವದಲ್ಲಿ ಇಳಿಯುವ ಸಾಹಸ ಮಾಡಿಲ್ಲ. ಇಲ್ಲಿ ವಿಕ್ರಮ್ ಲ್ಯಾಂಡರ್‌ನನ್ನು(Vikram lander) ಸಾಫ್ಟ್ ಆಗಿ ಇಳಿಸಬೇಕಾಗುತ್ತದೆ. ಇದಕ್ಕೆ ಸಾಪ್ಟ್ ಲ್ಯಾಂಡಿಗ್(Soft landing) ಎನ್ನಲಾಗುತ್ತದೆ. ಮೊದಲಿಗೆ ಸಮತಟ್ಟಾದ ಜಾಗವನ್ನು ಗುರುತಿಸಿಕೊಳ್ಳಬೇಕಾಗುತ್ತದೆ. ಅಲ್ಲದೇ ಕೊನೆಯ 15 ನಿಮಿಷ ತುಂಬಾ ಮುಖ್ಯವಾಗಿರುತ್ತದೆ. ಇದಕ್ಕೂ ಮುನ್ನ ವಿಕ್ರಮ್ ಲ್ಯಾಂಡರ್‌ನ ವೇಗವನ್ನು ತಗ್ಗಿಸಬೇಕಾಗುತ್ತದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..
ಇದನ್ನೂ ವೀಕ್ಷಿಸಿ: ಕಠಿಣ ಸವಾಲಿನ ಮಧ್ಯೆ ದಕ್ಷಿಣ ಧ್ರುವದಲ್ಲಿ ‘ವಿಕ್ರಮ’ನ ಪರಾಕ್ರಮ: ಚಂದ್ರನ ಮೇಲೆ ಏನೆಲ್ಲ ಅಧ್ಯಯನ..?