ಪ್ರಧಾನಿ ಮೋದಿ ಕೆಂಪುಕೋಟೆ ಭಾಷಣದ ಒಳತಿರುಳೇನು? ಇಲ್ಲಿದೆ ಪ್ರಶಾಂತ್ ನಾತು ವಿಶ್ಲೇಷಣೆ!

ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ್ದಾರೆ. ಈ ಬಾರಿ ಸುದೀರ್ಘ 90 ನಿಮಿಷಗಳಿಗೂ ಹೆಚ್ಚು ಕಾಲ ನಿರಂತರ ಮಾತನಾಡಿ ಸರ್ಕಾರದ ಸಾಧನೆಗಳನ್ನು ಮೆಲುಕು ಹಾಕಿದ್ದಾರೆ. ಇದೇ ವೇಳೆ ಹಲವು ತೀಕ್ಷ್ಣ ಮಾತುಗಳನ್ನಾಡಿ ವಿಪಕ್ಷಗಳಿಗೆ ತಿರೇಗೇಟು ನೀಡಿದ್ದಾರೆ. ಮೋದಿ ಭಾಷಣದ ವಿಶ್ಲೇಷಣೆ ಇಲ್ಲಿದೆ.
 

First Published Aug 15, 2023, 12:58 PM IST | Last Updated Aug 15, 2023, 12:57 PM IST

ಬೆಂಗಳೂರು(ಆ.15) ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ್ದಾರೆ. ದೇಶವನ್ನುದ್ದೇಶಿ ಮಾತನಾಡಿದ ಮೋದಿ, ದೇಶದ ಅಭಿವೃದ್ಧಿ, ಆರ್ಥಿಕತೆ, ಮಣಿಪುರ ಸಂಘರ್ಷ ಸೇರಿದಂತೆ ಹಲವು ವಿಚಾರಗಳನ್ನು ಮಾತನಾಡಿದ್ದಾರೆ. ಇದೇ ವೇಳೆ 2024ರ ಲೋಕಸಭಾ ಚುನಾವಣೆ ದೃಷ್ಟಿಯಲ್ಲೂ ವಿಪಕ್ಷಗಳಿಗೆ ಕೆಲ ಸೂಚನೆ ನೀಡಿದ್ದಾರೆ. ಪ್ರಧಾನಿ ಮೋದಿ ಸುದೀರ್ಘ 90 ನಿಮಿಷಗಳ ಸುದೀರ್ಘ ಭಾಷಣ ಹಿಂದಿನ ಒಳತಿರುಳೇನು? ಈ ಕುರಿತು ಪ್ರಶಾಂತ್ ನಾತು ವಿಶ್ಲೇಷಣೆ ಇಲ್ಲಿದೆ.
 

Video Top Stories