Davangere | ಬಿ.ವೈ ವಿಜಯೇಂದ್ರಗೆ ಅನುಭವದ ಕೊರತೆ ಇದೆ -ಶಾಸಕ ಬಿಪಿ ಹರೀಶ್ | Suvarna News | Kannada News
ಬಿಜೆಪಿ ರಾಜಾಧ್ಯಕ್ಷ ಬದಲಾವಣೆ ವಿಚಾರ ಸೀನಿಯರ್ ಯತ್ನಾಳ್ ನಮ್ಮ ಕ್ಯಾಂಡಿಡೇಟ್ ಎಂದ ಹರಿಹರ ಬಿಜೆಪಿ ಶಾಸಕ ಬಿಪಿ ಹರೀಶ್ ದಾವಣಗೆರೆಯಲ್ಲಿ ಮಾತನಾಡಿದ ಹರಿಹರ ಶಾಸಕ ಬಿಪಿ ಹರೀಶ್ ಹೇಳಿಕೆ ಬಿ ವೈ ವಿಜಯೇಂದ್ರಗೆ ಅನುಭವದ ಕೊರತೆ ಇದೆ