ಕೊರೊನಾ ಲಸಿಕೆ ಹಾಕಿಸಿಕೊಂಡ್ರೆ ಎಣ್ಣೆ ಕುಡಿಯುವ ಹಂಗಿಲ್ಲ, ಕುಡುಕರಿಗಿರೋದು ಒಂದೇ ಆಪ್ಷನ್!

ಒಂದು ಕಡೆ ರಾಜ್ಯಕ್ಕೆ ಕೊರೊನಾ ಲಸಿಕೆ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಹಂಚಿಕೆ ಕಾರ್ಯ ಶುರುವಾಗಲಿದೆ. ಇದು ಎಲ್ಲರಿಗೆ ಖುಷಿಯ ವಿಚಾರ. ಇನ್ನೊಂದು ಕಡೆ ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಇದೆ. 

First Published Jan 1, 2021, 2:53 PM IST | Last Updated Apr 30, 2021, 7:35 AM IST

ಬೆಂಗಳೂರು (ಜ. 01): ಒಂದು ಕಡೆ ರಾಜ್ಯಕ್ಕೆ ಕೊರೊನಾ ಲಸಿಕೆ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಹಂಚಿಕೆ ಕಾರ್ಯ ಶುರುವಾಗಲಿದೆ. ಇದು ಎಲ್ಲರಿಗೆ ಖುಷಿಯ ವಿಚಾರ. ಇನ್ನೊಂದು ಕಡೆ ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಇದೆ. ಏನಪ್ಪಾ ಇದು ಅಂದ್ರೆ ಕೊರೊನಾ ಲಸಿಕೆ ಹಾಕಿಸಿಕೊಂಡ್ರೆ ಎಣ್ಣೆ ಕುಡಿಯುವ ಹಾಗಿಲ್ಲ, ಎಣ್ಣೆ ಕುಡಿದಿದ್ರೆ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಹಾಗಿಲ್ಲವಂತೆ. ಅಯ್ಯಯ್ಯೋ ಇದೆಂಥಾ ಧರ್ಮ ಸಂಕಟ ರೀ...ಹೀಗಾಗಿ ಕುಡುಕರಿಗೆ ಇರೋದು ಒಂದೇ ಆಪ್ಷನ್... ಎಣ್ಣೆ ಬೇಕೋ, ವ್ಯಾಕ್ಸಿನ್ ಬೇಕೋ...? ಏನಿದು ಸುದ್ದಿ ಅಂತೀರಾ..? 

ಸಾಕ್ಸ್ ಇಲ್ಲದ ಸ್ಮೀಕರ್ಸ್ ತೊಟ್ಟ ಕಮಲಾ ಹ್ಯಾರೀಸ್‌ಗೆ ಫ್ಯಾಷನ್‌ ಸೆನ್ಸೇ ಇಲ್ವಂತೆ..!