ಉಲ್ಟಾ ಹೊಡೆದ ಬೆಂಬಲ ಬೆಲೆ ವಿರುದ್ಧ ಹೋರಾಡಿದ ಪ್ರಧಾನಿ; ಪ್ರತಿಭಟನೆ ಹಿಂದಿದೆಯಾ ರಾಜಕೀಯಾ?

ರೈತರ ಪ್ರತಿಭಟನೆಗೆ ಕೆನಡಾ ಪ್ರಧಾನಿ ಎರಡೆರಡು ಭಾರಿ ಬೆಂಬಲ ಸೂಚಿಸಿದ್ದಾರೆ. ಆದರೆ ಇದೇ ಪ್ರಧಾನಿ ವರ್ಷಗಳ ಹಿಂದೆ ಕನಿಷ್ಠ ಬೆಂಬಲ ಬೆಲೆ ವಿರುದ್ಧ WTO ವಿರುದ್ಧ ದೂರು ನೀಡಿದ್ದರು. ಇದೀಗ ಇದೇ ಬೆಂಬಲ ಬೆಲೆ ಬೇಕು ಎಂದು ಹೋರಾಡುತ್ತಿರುವ ರೈತರಿಗೆ ಬೆಂಬಲ ಸೂಚಿಸಿದ್ದಾರೆ. ಕರ್ನಾಟಕದಲ್ಲೂ ರೈತರ ಪ್ರತಿಭಟನೆ, ಭಾರತ್ ಬಂದ್ ಸ್ವರೂಪ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ವಿಡಿಯೋ ಇಲ್ಲಿದೆ.

First Published Dec 7, 2020, 11:22 PM IST | Last Updated Dec 7, 2020, 11:22 PM IST