ಕೈಮುಗಿದು ಪ್ರಧಾನಿ ಮೋದಿ ಹೇಳಿದ 10 ಅಂಶಗಳೇನು; ರೈತರ ಪ್ರಭಟನೆಗೆ ಸಿಗುತ್ತಾ ತಿರುವು?

ಸೋಪ್ ತಯಾರಕರಿಗೆ ತಮ್ಮ ಉತ್ಪನ್ನ ಮಾರಾಟ ಮಾಡುವ ಹಕ್ಕಿದೆ. ಸ್ಕೂಟರ್ ತಯಾರಕರಿಕೆ ತಮ್ಮ ಉತ್ಪನ್ನ ಸರ್ಕಾರಕ್ಕೆ ಮಾರಬೇಕು ಎಂದಿಲ್ಲ, ಅವರಿಗೆ ಇಷ್ಟ ಬಂದ ಡೀಲರ್‌ಗೆ ಮಾರಾಟ ಮಾಡುತ್ತಾರೆ. ಆದರೆ ಕಳೆದ 70 ವರ್ಷಗಳಿಂದ ರೈತರು ತಮ್ಮ ಉತ್ಪನ್ನಗಳನ್ನು ಮಂಡಿಯಲ್ಲೇ ಮಾರಬೇಕು. ಇದೀಗ ರೈತರು ಮಂಡಿಯಲ್ಲಾದರೂ ಮಾರಾಟಮಾಡಬುಹುದು, ತಮಗೆ ಲಾಭ ಬರುವ ಕಡೆ ಮಾರಾಟ ಮಾಡಬಹುದು ಎಂದು ಮೋದಿ ರೈತರನ್ನುದ್ದೇಶಿ ಹೇಳಿದ್ದಾರೆ.

First Published Dec 18, 2020, 11:22 PM IST | Last Updated Dec 18, 2020, 11:22 PM IST