Asianet Suvarna News Asianet Suvarna News

ಕಗ್ಗತ್ತಲ ರಾತ್ರಿ, ನಡುರಸ್ತೆಯಲ್ಲಿ ನಡೆದುಕೊಂಡು ಹೋಗ್ತಿತ್ತು ಬಿಳಿ ಭೂತ, ಮುಂದೇನಾಯ್ತು..?

ಇಲ್ಲೊಂದು ಕಡೆ ಕಗ್ಗತ್ತಲ ರಾತ್ರಿಯಲ್ಲಿ ನಡುರಸ್ತೆಯಲ್ಲಿ ಬಿಳಿ ಭೂತ ನಡೆದುಕೊಂಡು ಹೋಗುತ್ತಿತ್ತು. ಅದನ್ನ ನೋಡಿದವರು ಬೆಚ್ಚಿ ಬಿದ್ದಿದ್ದರು!

ಬೆಂಗಳೂರು (ಜ. 06) : ಇಲ್ಲೊಂದು ಕಡೆ ಕಗ್ಗತ್ತಲ ರಾತ್ರಿಯಲ್ಲಿ ನಡುರಸ್ತೆಯಲ್ಲಿ ಬಿಳಿ ಭೂತ ನಡೆದುಕೊಂಡು ಹೋಗುತ್ತಿತ್ತು. ಅದನ್ನ ನೋಡಿದವರು ಬೆಚ್ಚಿ ಬಿದ್ದಿದ್ದರು! ರೋಬೋಗಳು ನ್ಯೂ ಇಯರ್ ಸೆಲಬ್ರೇಟ್ ಮಾಡಿವೆ. ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿ ಕುಣಿದು ಕುಪ್ಪಳಿಸಿವೆ. 

ಅಪಘಾತದಲ್ಲಿ ಸಾವನ್ನು ಗೆದ್ದ ಮರಿಯಾನೆ, ಪಾರ್ಟಿಯಲ್ಲಿ ಯುವತಿಯ ಕೂದಲಿಗೆ ತಗುಲಿತು ಬೆಂಕಿ!

ಸೌದಿ ರಾಜಕುಮಾರ ಉಷ್ಟ್ರ ಪಕ್ಷಿಯೊಂದಿಗೆ ರೇಸ್‌ಗೆ ಬಿದ್ದಿದ್ದ. ಅರೇ, ರೇಸ್‌ನಲ್ಲಿ ಗೆದ್ದಿದ್ಯಾರು..? ಇಲ್ಲೊಂದು ಕಡೆ ಕರಿ ಕೋತಿ ತಾತಪ್ಪನಿಗೆ ಕಚ್ಚಿ ಹೋಗೋದಾ...? 

Video Top Stories