Asianet Suvarna News Asianet Suvarna News

ಬೈಕ್ ಮೇಲೆ ಮೊಸಳೆ ಹಾಕಿಕೊಂಡು ರೈಡ್ ಮಾಡಿದ ಭೂಪ..!

ಈ ದೃಶ್ಯವನ್ನು ನೋಡಿದರೆ ಎಂಥೆಂಥಾ ಹುಚ್ಚು ಸಾಹಸ ಮಾಡುವವರಿರ್ತಾರಪ್ಪಾ ಅನ್ಸೋದು ಗ್ಯಾರಂಟಿ! ಇಲ್ಲೊಬ್ಬ ಭೂಪ ಬೈಕ್ ಮೇಲೆ ಮೊಸಳೆ ಹಾಕಿ, ಅದರ ಮೇಲೆ ತಾನು ಕುಳಿತು ರೈಡ್ ಮಾಡಿದ್ದಾನೆ. ಸಾಹಸ ಅಂದ್ರೆ ಇವನದ್ದು ಕಣ್ರಿ ಅನ್ನೋ ಹಾಗೆ ಮಾಡಿದ್ದಾನೆ. 

ಬೆಂಗಳೂರು (ಅ. 01): ಈ ದೃಶ್ಯವನ್ನು ನೋಡಿದರೆ ಎಂಥೆಂಥಾ ಹುಚ್ಚು ಸಾಹಸ ಮಾಡುವವರಿರ್ತಾರಪ್ಪಾ ಅನ್ಸೋದು ಗ್ಯಾರಂಟಿ! ಇಲ್ಲೊಬ್ಬ ಭೂಪ ಬೈಕ್ ಮೇಲೆ ಮೊಸಳೆ ಹಾಕಿ, ಅದರ ಮೇಲೆ ತಾನು ಕುಳಿತು ರೈಡ್ ಮಾಡಿದ್ದಾನೆ. ಸಾಹಸ ಅಂದ್ರೆ ಇವನದ್ದು ಕಣ್ರಿ ಅನ್ನೋ ಹಾಗೆ ಮಾಡಿದ್ದಾನೆ. 

ಇಲ್ಲೊಬ್ಬ ಮಹಿಳೆ ನಾಪತ್ತೆಯಾಗಿ 2 ವರ್ಷವಾಗಿತ್ತು. ಬದುಕಿರಲಿಕ್ಕಿಲ್ಲ ಎಂದು ಭಾವಿಸಲಾಗಿತ್ತು ಆದರೆ ಸಮುದ್ರದಲ್ಲಿ ಜೀವಂತವಾಗಿ ತೆಲಿ ಬಂದಿದ್ದಾಳೆ. ಇದು ನಡೆದಿದ್ದೆಲ್ಲಿ? ನೋಡೋಣ ಬನ್ನಿ..!

ಪುರಾತನ ಶಿವಮಂದಿರವನ್ನು ಧರೆಗಿಳಿಸಲಾಗಿದೆ. ಎಲ್ಲಿ ಇದು? ಮಾಟಮಂತ್ರವೆಂಬ ಭೂತಕ್ಕೆ ಪುಟ್ಟ ಕಂದಮ್ಮ ಬಲಿಯಾಗಿದ್ದಾಳೆ. ನಿಜಕ್ಕೂ ತಲೆತಗ್ಗಿಸುವ ಕೃತ್ಯ ಇದು. ಏನಿದು ಕತೆ? ನೋಡೋಣ ಬನ್ನಿ...!