Asianet Suvarna News Asianet Suvarna News

ನ. 30 ಕ್ಕೆ 2020 ರ ಕೊನೆಯ ಚಂದ್ರ ಗ್ರಹಣ; ಬಳಿಕ ಹೆಚ್ಚಾಗಲಿದೆಯಾ ಕೊರೊನಾ?

2020 ರ ಕೊನೆಯ ಗ್ರಹಣ ನವೆಂಬರ್ 30 ಕ್ಕೆ ಸಂಭವಿಸಲಿದೆ. ಈ ಗ್ರಹಣದ ಒಳಿತು, ಕೆಡುಕುಗಳ ಬಗ್ಗೆ ಚರ್ಚೆಯಾಗುತ್ತಿದೆ. ಗ್ರಹಣ ಎಂದರೆ ಅಪಾಯ ಎನ್ನುವ ಭಾವನೆಯಿದೆ. ಇನ್ನೊಂದು ಕಡೆ ಶಾಂತವಾಗಿದ್ದ ಕೊರೊನಾ, ಈಗ ಹೆಚ್ಚಾಗುತ್ತಿದೆ. ಬೇರೆ ದೇಶಗಳಲ್ಲಿ 2 ನೇ ಅಲೆ ಶುರುವಾಗಿದೆ. 

Nov 28, 2020, 5:30 PM IST

ಬೆಂಗಳೂರು (ನ. 28): 2020 ರ ಕೊನೆಯ ಗ್ರಹಣ ನವೆಂಬರ್ 30 ಕ್ಕೆ ಸಂಭವಿಸಲಿದೆ. ಈ ಗ್ರಹಣದ ಒಳಿತು, ಕೆಡುಕುಗಳ ಬಗ್ಗೆ ಚರ್ಚೆಯಾಗುತ್ತಿದೆ. ಗ್ರಹಣ ಎಂದರೆ ಅಪಾಯ ಎನ್ನುವ ಭಾವನೆಯಿದೆ. ಇನ್ನೊಂದು ಕಡೆ ಶಾಂತವಾಗಿದ್ದ ಕೊರೊನಾ, ಈಗ ಹೆಚ್ಚಾಗುತ್ತಿದೆ. ಬೇರೆ ದೇಶಗಳಲ್ಲಿ 2 ನೇ ಅಲೆ ಶುರುವಾಗಿದೆ. 

ಮೇಲಿಂದ ಮೇಲೆ ದೆಹಲಿಗೆ ಹೋಗುತ್ತಿರುವುದ್ಯಾಕೆ? ಎಲ್ಲವನ್ನು ಬಹಿರಂಗಪಪಡಿಸಿದ ರಮೇಶ್ ಜಾರಕಿಹೊಳಿ

ಅಮೆರಿಕಾದಲ್ಲಿ, ಪಾಕಿಸ್ತಾನದಲ್ಲಿ 2 ನೇ ಅಲೆ ಪ್ರಭಾವ ತೋರಿಸುತ್ತಿದೆ. ಈ ಬೆಳವಣಿಗೆ ಭಾರೀ ಆತಂಕವನ್ನು ಹುಟ್ಟು ಹಾಕಿದೆ. ನಮ್ಮ ದೇಶದಲ್ಲಿ ಅಹಮದಾಬಾದ್‌ನಲ್ಲೂ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನೈಟ್ ಕರ್ಫ್ಯೂ ವಿಧಿಸಲಾಗಿದೆ. ಹಾಗಾದರೆ ಈ ಗ್ರಹಣಕ್ಕೂ, ಕೋವಿಡ್ ಸೋಂಕು ಹೆಚ್ಚಳಕ್ಕೂ ಕಾರಣ ಇದೆಯಾ? ನೋಡೋಣ ಬನ್ನಿ...!