Asianet Suvarna News Asianet Suvarna News

ವರದಿ ನೆಗಟೀವ್ ಇದ್ದು, ಉಸಿರಾಟ, ತಲೆನೋವು ಸಮಸ್ಯೆ ಕಾಡಿದರೆ ನಿರ್ಲಕ್ಷ ಬೇಡ!

ಕೊರೋನಾ ವರದಿಯಲ್ಲಿ ನೆಗಟೀವ್, ಆದರೆ ಉಸಿರಾಟ ಸಮಸ್ಯೆ ಅಥವಾ ತಲೆನೋವು, ಜ್ವರ, ಸುಸ್ತು ಸೇರಿದಂತೆ ಇತರ ಸಮಸ್ಯೆಗಳು ಕಾಡುತ್ತಿದ್ದರೆ ನಿರ್ಲಕ್ಷ ಬೇಡ. ಕಾರಣ ವೈದ್ಯರ ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳುವುದು ಅತೀ ಅಗತ್ಯವಾಗಿದೆ. ಇನ್ನು ರಾಜ್ಯದಲ್ಲಿನ ಕೊರೋನಾ ಸಂಖ್ಯೆ, ಲಸಿಕೆ ಸಮಸ್ಯೆ, ಪಾಸಿಟಿವಿಟಿ ರೇಟ್ ಸೇರಿದಂತೆ ಕೊರೋನಾ ವಿವರ ಇಂದಿನ ನ್ಯೂಸ್ ಹವರ್ ವಿಡಿಯೋದಲ್ಲಿದೆ ನೋಡಿ.

May 13, 2021, 10:58 PM IST