ದೇಶದಲ್ಲಿ ಕೊರೋನಾ 2ನೇ ಅಲೆ! ಮೋದಿ ಹೇಳಿದ್ದು ಇದನ್ನೇ ಅಲ್ವೇ?

ದೇಶದಲ್ಲಿ ಕೋವಿಡ್ ಸೋಂಕು ಕಡಿಮೆಯಾಗುತ್ತಿರುವುದು ಸಮಾಧಾನಕರ ವಿಚಾರವಾದರೂ ಮೈಮರೆತರೆ ಅಪಾಯ ತಪ್ಪಿದ್ದಲ್ಲ. ಕೊರೊನಾ 2 ನೇ ಅಲೆ ಶುರುವಾಗುವ ಸಾಧ್ಯತೆ ಇದೆ. 

First Published Oct 29, 2020, 12:12 PM IST | Last Updated Oct 29, 2020, 12:12 PM IST

ದೇಶದಲ್ಲಿ (ಅ. 29):  ದೇಶದಲ್ಲಿ ಕೋವಿಡ್ ಸೋಂಕು ಕಡಿಮೆಯಾಗುತ್ತಿರುವುದು ಸಮಾಧಾನಕರ ವಿಚಾರವಾದರೂ ಮೈಮರೆತರೆ ಅಪಾಯ ತಪ್ಪಿದ್ದಲ್ಲ. ಕೊರೊನಾ 2 ನೇ ಅಲೆ ಶುರುವಾಗುವ ಸಾಧ್ಯತೆ ಇದೆ. ಜೊತೆಗೆ ಚಳಿಗಾಲ ಬೇರೆ ಶುರುವಾಗಿದೆ. ಮುಂದಿನ 3 ತಿಂಗಳುಗಳ ಕಾಲ ಚಳಿ ಇರುತ್ತದೆ.  ಹಾಗಾಗಿ ಜಾಗ್ರತೆಯನ್ನು ವಹಿಸಬೇಕಾಗುತ್ತದೆ. ಇದನ್ನೇ ಡಾ. ಮಂಜುನಾಥ್ ಅವರು ಹೇಳಿದ್ದಾರೆ. ಪ್ರಧಾನಿ ಮೋದಿಯವರು ಜನತೆಗೆ ಜಾಗರೂಕರಾಗಿರಲು ಹೇಳಿದ್ದಾರೆ. 

ಕೋವಿಡ್‌ಗೆ ಡೋಂಟ್‌ಕೇರ್‌ ; ಬೆಳಗಾವಿ ಭಂಡಾರ ಉತ್ಸವದಲ್ಲಿ ಸಾಮಾಜಿಕ ಅಂತರ ಮಂಗಮಾಯ!