Asianet Suvarna News Asianet Suvarna News

ದೇಶದಲ್ಲಿ ಮುಂದುವರೆದಿದೆ ಕೊರೊನಾ ಅಟ್ಟಹಾಸ; 15 ದಿನದಲ್ಲಿ 10 ಲಕ್ಷ ಕೇಸ್‌

ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಕಳೆದ 15 ದಿನಗಳಲ್ಲಿ ದೇಶದಲ್ಲಿ 10 ಲಕ್ಷ ಹೊಸ ಕೇಸ್ ಪತ್ತೆಯಾಗಿದೆ. ಸರಾಸರಿ ದಿನನಿತ್ಯ ದೇಶದಲ್ಲಿ 70 ಸಾವಿರ ಹೊಸ ಕೇಸ್‌ ಪತ್ತೆಯಾಗುತ್ತಿದೆ. ಆಗಸ್ಟ್‌ 7 ರಂದು 20 ಲಕ್ಷ ಕೇಸ್‌, ಇಂದು 30 ಲಕ್ಷ ಕೇಸ್‌ ಪತ್ತೆಯಾಗಿದೆ. ಈವರೆಗೂ ಭಾರತದಲ್ಲಿ 3 ಕೋಟಿ 44 ಲಕ್ಷ ಟೆಸ್ಟಿಂಗ್ ಆಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
 

ನವದೆಹಲಿ (ಆ. 23): ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಕಳೆದ 15 ದಿನಗಳಲ್ಲಿ ದೇಶದಲ್ಲಿ 10 ಲಕ್ಷ ಹೊಸ ಕೇಸ್ ಪತ್ತೆಯಾಗಿದೆ. ಸರಾಸರಿ ದಿನನಿತ್ಯ ದೇಶದಲ್ಲಿ 70 ಸಾವಿರ ಹೊಸ ಕೇಸ್‌ ಪತ್ತೆಯಾಗುತ್ತಿದೆ. ಆಗಸ್ಟ್‌ 7 ರಂದು 20 ಲಕ್ಷ ಕೇಸ್‌, ಇಂದು 30 ಲಕ್ಷ ಕೇಸ್‌ ಪತ್ತೆಯಾಗಿದೆ. ಈವರೆಗೂ ಭಾರತದಲ್ಲಿ 3 ಕೋಟಿ 44 ಲಕ್ಷ ಟೆಸ್ಟಿಂಗ್ ಆಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಕೊರೊನಾ ವಿಚಾರದಲ್ಲಿ ಗುಡ್‌ನ್ಯೂಸ್: ಕಂಟೈನ್ಮೆಂಟ್‌, ಬಫರ್‌ ಝೋನ್‌ಗಳ ನಿಯಮ ಸಡಿಲಿಕೆ
 

Video Top Stories