7 ಭಾಷೆಗಳು, 700 ಕ್ಕೂ ಹೆಚ್ಚು ಪತ್ರಕರ್ತರು, 12 ಕೋಟಿ ಭಾರತೀಯರ ವಿಶ್ವಾಸಾರ್ಹತೆ; ಇದು ನಮ್ಮ ಆಸ್ತಿ!
ನೇರ, ದಿಟ್ಟ, ನಿರಂತರ-ಟ್ಯಾಗ್‌ಲೈನ್‌ಗೆ ತಕ್ಕಂತೆ ನಿಮ್ಮ ಸುವರ್ಣ ನ್ಯೂಸ್ ಯಾವುದೇ ಸುದ್ದಿಯಿರಲಿ ಪರಿಪೂರ್ಣ ಕವರೇಜ್, ಪ್ರಶ್ಯಾತೀತವಾಗಿ ನಿಮ್ಮ ಮುಂದೆ ಇಡುತ್ತದೆ. ಸುದ್ದಿಯಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. 25 ವರ್ಷಗಳಿಂದ ಹೊಸ ಎತ್ತರಗಳನ್ನು ತಲುಪುತ್ತಿರುವ ಮಾಧ್ಯಮ ಸಂಸ್ಥೆ ನಮ್ಮದು.
ಬೆಂಗಳೂರು (ಸೆ. 11): ನೇರ, ದಿಟ್ಟ, ನಿರಂತರ-ಟ್ಯಾಗ್‌ಲೈನ್‌ಗೆ ತಕ್ಕಂತೆ ನಿಮ್ಮ ಸುವರ್ಣ ನ್ಯೂಸ್ ಯಾವುದೇ ಸುದ್ದಿಯಿರಲಿ ಪರಿಪೂರ್ಣ ಕವರೇಜ್, ಪ್ರಶ್ಯಾತೀತವಾಗಿ ನಿಮ್ಮ ಮುಂದೆ ಇಡುತ್ತದೆ. ಸುದ್ದಿಯಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. 25 ವರ್ಷಗಳಿಂದ ಹೊಸ ಎತ್ತರಗಳನ್ನು ತಲುಪುತ್ತಿರುವ ಮಾಧ್ಯಮ ಸಂಸ್ಥೆ ನಮ್ಮದು.
ಓದುಗರ, ನೋಡುಗರ ನಂಬಿಕೆಯನ್ನು ನಾವೆಂದು ಕಳೆದುಕೊಂಡಿಲ್ಲ. ನಿಮ್ಮ ವಿಶ್ವಾಸವೇ ನಮ್ಮ ಆಸ್ತಿ. 7 ಭಾಷೆಗಳು, 700 ಕ್ಕೂ ಹೆಚ್ಚು ಪತ್ರಕರ್ತರು, 12 ಕೋಟಿ ಭಾರತೀಯರ ವಿಶ್ವಾಸಾರ್ಹತೆ ಹೊಂದಿರುವ ಏಕೈಕ ಮಾಧ್ಯಮ ಸಂಸ್ಥೆ. ಅತ್ಯಾಧುನಿಕ ತಂತ್ರಜ್ಞಾನ, ನೇರ, ನಿಖರ, ತ್ವರಿತ ಮಾಹಿತಿ ನೀಡುವುದರಲ್ಲಿ ನಾವು ಸದಾ ಮೊದಲಿದ್ದೇವೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ನಾವು ಏಷಿಯಾನೆಟ್ ನ್ಯೂಸ್ ನೆಟ್‌ವರ್ಕ್, ನಾವು ನೇರ, ದಿಟ್ಟ, ನಿರಂತರ..!