Asianet Suvarna News Asianet Suvarna News

ಇಂದು ಒಂದೇ ದಿನ 20 ಮಂದಿಯಲ್ಲಿ ಬ್ರಿಟನ್ ವೈರಸ್ ಪತ್ತೆ

ಭಾರತದಲ್ಲಿ ಬ್ರಿಟನ್ ವೈರಸ್ ಮಹಾಸ್ಫೋಟಗೊಂಡಿದೆ. ಇಂದು ಒಂದೇ ದಿನ 20 ಮಂದಿಯಲ್ಲಿ ಬ್ರಿಟನ್ ವೈರಸ್ ಪತ್ತೆಯಾಗಿದೆ. 

Jan 5, 2021, 3:36 PM IST

ಬೆಂಗಳೂರು (ಜ. 05): ಭಾರತದಲ್ಲಿ ಬ್ರಿಟನ್ ವೈರಸ್ ಮಹಾಸ್ಫೋಟಗೊಂಡಿದೆ. ಇಂದು ಒಂದೇ ದಿನ 20 ಮಂದಿಯಲ್ಲಿ ಬ್ರಿಟನ್ ವೈರಸ್ ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 58 ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿಗೆ ಹೋಲಿಸಿದರೆ ಬ್ರಿಟನ್ ವೈರಸ್ ಶೇ. 70 ರಷ್ಟು ವೇಗದಲ್ಲಿ ಹರಡುತ್ತದೆ. 

ಬ್ರಿಟನ್‌ನಿಂದ ಕರ್ನಾಟಕಕ್ಕೆ ಬಂದ 75 ಮಂದಿ ನಾಪತ್ತೆ