India@75: ದಕ್ಷಿಣದ ಜಲಿಯನ್ ವಾಲಾಬಾಗ್ ತಮಿಳುನಾಡಿನ ಪೆರುಂಗಮಣಲ್ಲೂರು
ತಮಿಳುನಾಡಿನ ಹಳ್ಳಿ ಪೆರುಂಗಮಣಲ್ಲೂರನ್ನು ದಕ್ಷಿಣದ ಜಲಿಯನ್ ವಾಲಾಬಾಗ್ ಎಂದು ಕರೆಯುತ್ತಾರೆ. 1920, ಏಪ್ರಿಲ್ 3 ರಂದು 17 ಮಂದಿ ಆದಿವಾಸಿಗಳ ಮೇಲೆ ಗುಮಡು ಹಾರಿಸಿ ಬ್ರಿಟಿಷರು ಹತ್ಯೆ ಮಾಡುತ್ತಾರೆ. ಕ್ರಿಮಿನಲ್ಸ್ ಟ್ರೈಬಲ್ ಆಕ್ಟ್‌ನ್ನು ಹತ್ತಿಕ್ಕುವುದೇ ಬ್ರಿಟಿಷರ ಉದ್ದೇಶವಾಗಿತ್ತು.
ತಮಿಳುನಾಡಿನ ಹಳ್ಳಿ ಪೆರುಂಗಮಣಲ್ಲೂರನ್ನು ದಕ್ಷಿಣದ ಜಲಿಯನ್ ವಾಲಾಬಾಗ್ ಎಂದು ಕರೆಯುತ್ತಾರೆ. 1920, ಏಪ್ರಿಲ್ 3 ರಂದು 17 ಮಂದಿ ಆದಿವಾಸಿಗಳ ಮೇಲೆ ಗುಮಡು ಹಾರಿಸಿ ಬ್ರಿಟಿಷರು ಹತ್ಯೆ ಮಾಡುತ್ತಾರೆ. ಕ್ರಿಮಿನಲ್ಸ್ ಟ್ರೈಬಲ್ ಆಕ್ಟ್‌ನ್ನು ಹತ್ತಿಕ್ಕುವುದೇ ಬ್ರಿಟಿಷರ ಉದ್ದೇಶವಾಗಿತ್ತು. ಬಂಧನ, ಚಿತ್ರಹಿಂಸೆ ಮೂಲಕ ಭಯ ಹುಟ್ಟಿಸಿ ಬ್ರಿಟಿಷರು ಆಳುತ್ತಿದ್ದರು. ಮುಂದೆ ಈ ಕಾಯ್ದೆಯನ್ನು ವಿರೋಧಿಸಿ ದೊಡ್ಡ ಹೋರಾಟವೇ ನಡೆಯುತ್ತದೆ. 1949 ರಲ್ಲಿ ಈ ಕಾನೂನನ್ನು ರದ್ದುಗೊಳಿಸಲಾಯಿತು. ಈಗಲೂ ಕೆಲವು ಸಮುದಾಯಗಳಿಗೆ ಅಪರಾಧಿಗಳು ಎಂಬ ಹಣೆ ಪಟ್ಟಿ ಇದೆ.