Asianet Suvarna News Asianet Suvarna News

ಪ್ರತಿ ವಿಶ್ವಕಪ್ ಟೂರ್ನಿಯಲ್ಲಿ ಸೌತ್ ಆಫ್ರಿಕಾ ಕಣ್ಣೀರು- ಇಲ್ಲಿದೆ ಕಾರಣ!

2019ರ ವಿಶ್ವಕಪ್ ಟೂರ್ನಿಯಿಂದ ಸೌತ್ ಆಫ್ರಿಕಾ ಹೊರಬಿದ್ದಿದೆ. ಈ ಮೂಲಕ ಬಲಿಷ್ಠ ತಂಡವೊಂದು ಹೀನಾಯ ಪ್ರದರ್ಶನದ ಮೂಲಕ ವಿಶ್ವಕೂಟದಿಂದ ಔಟ್ ಆಗಿದೆ. ಸೌತ್ ಆಫ್ರಿಕಾಗೆ ಇದು ಹೊಸದಲ್ಲ. ಪ್ರತಿ ವಿಶ್ವಕಪ್ ಟೂರ್ನಿಯಲ್ಲೂ ಹರಿಣಗಳ ಹಣೆಬರಹ ಬದಲಾಗಿಲ್ಲ. ಹೀಗಾಗಿಯೇ ಚೋಕರ್ಸ್ ಹಣೆ ಪಟ್ಟಿ ಹೊತ್ತುಕೊಂಡಿರುವ ಪ್ರತಿ ಬಾರಿ ಸೌತ್ ಆಫ್ರಿಕಾ ಕಣ್ಣೀರಿನೊಂದಿಗೆ ತವರಿಗೆ ವಾಪಾಸ್ಸಾಗುತ್ತಿದೆ. ಸೌತ್ಆಫ್ರಿಕಾ ತಂಡದ ಈ ಹಿನ್ನಡೆಗೆ ಕಾರಣೇನು? ಇಲ್ಲಿದೆ ನೋಡಿ.
 
First Published Jun 22, 2019, 5:09 PM IST | Last Updated Jun 22, 2019, 5:12 PM IST